ಗದ್ದೆ ಕೆಲ್ಸ ಮಾಡ್ತಿರೋ ನಟಿ! ನಮ್ಮ ಮನೆಗೂ ಬನ್ನಿ ಎಂದ ನೆಟ್ಟಿಗರು
ಸಾಕ್ಷಿ ಅಗರ್ವಾಲ್ ತಮಿಳು ಸಿನಿಮಾರಂಗದ ಫೇಮಸ್ ನಟಿ
ಕನ್ನಡ, ಮಲಯಾಳಂ ಸಿನಿಮಾದಲ್ಲೂ ನಟಿಸಿದ್ದಾರೆ
2013ರಲ್ಲಿ ರಾಜ ರಾಣಿ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು
Samantha: ಆರೋಗ್ಯಕ್ಕಾಗಿ ಬೆಳಗ್ಗೆ ಎದ್ದ ತಕ್ಷಣ ನಟಿ ಸಮಂತಾ ಏನ್ ಮಾಡ್ತಾರೆ ಗೊತ್ತಾ? ನೀವು ಕೂಡ ಈ ಟಿಪ್ಸ್ ಫಾಲೋ ಮಾಡಬಹುದು
2014ರಲ್ಲಿ Software Ganda ಎಂಬ ಕನ್ನಡ ಸಿನಿಮಾ ಮಾಡಿ ಕನ್ನಡಿಗರ ಅಭಿಮಾನವನ್ನು ಗಳಿಸಿಕೊಂಡರು
ನಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಟಿವ್ ಇರುತ್ತಾರೆ
ನಟಿಯ ಕೆಲವು ಫೋಟೋಗಳು ಭಾರೀ ವೈರಲ್ ಆಗಿದೆ
ಗದ್ದೆ ಕೆಲ್ಸ ಹುಡುಗಿ ಲುಕ್ನಲ್ಲಿ ನಟಿ ಮಿಂಚಿದ್ದಾರೆ
ತಲೆ ಮೆಲೆ ಕತ್ತಿ ಇಟ್ಟುಕೊಂಡು ಹಳ್ಳಿ ಹುಡುಗಿ ಫೋಸ್ ಕೊಟ್ಟಿದ್ದಾರೆ
2024ರಲ್ಲಿ ನಟಿಯ 6 ಸಿನಿಮಾಗಳು ಅಭಿಮಾನಿಗಳ ಮುಂದೆ ಬರಲಿದೆ
Duniya Vijay: ದುನಿಯಾ ವಿಜಯ್ ಮಗಳು ಹೆಸರು ಬದಲಿಸಿರೋದು ಯಾಕೆ? ಹೆಸರಿನ ಹಿಂದಿನ ಆ ಗೊಂದಲ ಏನು?