ನೀಲಿ ಬಣ್ಣದ ಮಾಡರ್ನ್ ಡ್ರೆಸ್ನಲ್ಲಿ ಶೈನ್ ಆದ Shraddha Das!
ಶ್ರದ್ಧಾ ದಾಸ್ ಮೋಡಲಿಂಗ್ ಕ್ಷೇತ್ರದಿಂದ ಸಿನಿಮಾ ಕ್ಷೇತ್ರಕ್ಕೆ ಬಂದವರು
ಶ್ರದ್ಧಾ ದಾಸ್ ತೆಲುಗು ಸಿನಿಮಾರಂಗದ ಭರವಸೆಯ ನಟಿ
ಕನ್ನಡ, ಮಲಯಾಳಂ, ಹಿಂದಿ, ಬಂಗಾಳಿ ಸಿನಿಮಾದಲ್ಲಿ ನಟಿಸಿದ್ದಾರೆ
NTR-Anupama: ಜ್ಯೂನಿಯರ್ NTR ಅಭಿಮಾನಿಗಳಿಂದ ನಟಿ ಅನುಪಮಾಗೆ ಪರಮೇಶ್ವರನ್ಗೆ ಅವಮಾನ! ನಟನ ಎದುರೇ ನಡೆದಿದ್ದೇನು?
ಇದನ್ನೂ ಓದಿ
ತಮ್ಮ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ
2008ರಲ್ಲಿ Siddu from Sikakulam ಎಂಬ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು
ಕನ್ನಡದ ಕೋಟಿಗೊಬ್ಬ 3 ಸಿನಿಮಾದಲ್ಲೂ ನಟಿಸಿದ್ದಾರೆ
ನಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಟಿವ್ ಇರುತ್ತಾರೆ
ನಟಿ ಶೇರ್ ಮಾಡಿದ ಕೆಲವು ಫೋಟೋಸ್ ವೈರಲ್ ಆಗಿದೆ
ನಟಿಯ ನೀಲಿ ಬಣ್ಣದ ಮಾಡರ್ನ್ ಡ್ರೆಸ್ ಟ್ರೆಂಡಿಯಾಗಿದೆ
ಅಭಿಮಾನಿಗಳು ಈ ಫೋಟೋಗಳನ್ನು ಕಂಡು ಖುಷಿಯಾಗಿದ್ದಾರೆ
Raghavendra Rajkumar: ನಿಮ್ಮ ನೆನಪು ಎಂದೆಂದಿಗೂ ಅಮರ, ಅಪ್ಪಾಜಿ ಬಗ್ಗೆ ರಾಘಣ್ಣನ ಸ್ಪೆಷಲ್ ಪೋಸ್ಟ್
ಇದನ್ನೂ ಓದಿ