ಬೆಡ್‌ರೂಂನಲ್ಲಿ ಪತಿ ಜೊತೆ ಬಿಗ್ ಬಾಸ್ ಬೆಡಗಿಯ ರೊಮ್ಯಾಂಟಿಕ್ ಪೋಸ್!

ಬಿಗ್ ಬಾಸ್ ಸೀಸನ್ 17ರಲ್ಲಿ ಸಖತ್ ಸೌಂಡ್ ಮಾಡಿದ ಸ್ಪರ್ಧಿ ಅಂಕಿತಾ ಲೋಖಂಡೆ.

ಸೋಶಿಯಲ್ ಮೀಡಿಯಾದಲ್ಲಿ ಪತಿಯೊಂದಿಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಸುದ್ದಿ ಆಗಿದ್ದಾರೆ.

ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ ಆನಿವರ್ಸರಿ ಸೆಲೆಬ್ರೆಟ್ ಮಾಡ್ತಿದ್ದಾರೆ.

ಅಂಕಿತಾ ಹಾಗೂ ವಿಕ್ಕಿ   ದಾಂಪತ್ಯ ಜೀವನಕ್ಕೆ ಕಾಲಿಟ್ಟಯ 6 ವರ್ಷಗಳು ಪೂರ್ಣಗೊಂಡಿವೆ.

ಹೂಗಳಿಂದ ಅಲಂಕರಿಸಿದ ತನ್ನ ಬೆಡ್ ರೂಮ್ ನಲ್ಲಿ ತೆಗೆದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಫೋಟೋ ನೋಡಿದ ಫ್ಯಾನ್ಸ್ ಇದೇನು ಫಸ್ಟ್ ನೈಟ್ ಫೋಟೋನಾ ಎಂದು ಕೇಳ್ತಿದ್ದಾರೆ.

ಅಂಕಿತಾ ಮತ್ತು ವಿಕ್ಕಿ ಇತ್ತೀಚೆಗೆ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ .

ಅಂಕಿತಾ 2010 ರಲ್ಲಿ ದಿವಂಗತ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು.

ಅಂಕಿತಾ ಮತ್ತು ವಿಕ್ಕಿ ಜೈನ್ ಇಬ್ಬರೂ ಡಿಸೆಂಬರ್ 2021 ರಲ್ಲಿ ವಿವಾಹವಾದ್ರು.

ತಂದೆ ವಯಸ್ಸಿನವರು ನನ್ನ ಖಾಸಗಿ ಅಂಗದ ಮೇಲೆ ಕಮೆಂಟ್ ಮಾಡಿದ್ರು!