Mouni Roy ಸೀರೆಯ ಅಂದಕ್ಕೆ ಪಡ್ಡೆ ಹೈಕ್ಳು ಫಿದಾ!

ಸೀರೆಲಿ ಹುಡುಗಿರ ನೋಡಲೆಬಾರದು ಎಂಬಂತೆ ಸೀರೆಯುಟ್ಟ ಮೌನಿ ರಾಯ್!

ತೆಳ್ಳಗಿನ ಸೀರೆಯಲ್ಲಿ ಬಳುಕಿದ ಮೌನಿ ರಾಯ್, ನಾಗಿಣಿ ನ್ಯೂ ಲುಕ್ ನೋಡಿ!

ನಟಿ ಸೀರೆಯುಟ್ಟ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ನಾಗಿಣಿ ಧಾರಾವಾಹಿ ಮೂಲಕ ಮೌನಿ ರಾಯ್ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು.

ನಟಿ ಸಖತ್ ಸ್ಟೈಲಿಷ್ ಮಾತ್ರವಲ್ಲ ತುಂಬಾ ಹಾಟ್ ಕೂಡಾ ಫೋಟೋಸ್ ವೈರಲ್ ಆಗಿವೆ.

ಬಾಲಿವುಡ್ ನಟಿ ಮೌನಿ ರಾಯ್ Gold ಬಣ್ಣದ ಸೀರೆಯುಟ್ಟ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.

ಮೌನಿ ರಾಯ್ ದುಬೈ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಮದುವೆಯಾಗಿದ್ದಾರೆ.

ಮೌನಿ ರಾಯ್ ಅವರ ಇತ್ತೀಚಿನ ಫೋಟೋಸ್ ಪಡ್ಡೆ ಹುಡುಗರ ನಿದ್ದೆ ಕೆಡಿಸಿವೆ.

KGFನಲ್ಲಿ ಐಟಂ Song ಮೂಲಕ ದಕ್ಷಿಣ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಈ ಚೆಲುವೆ.

'ಕಾಲ್ ಗರ್ಲ್' ಆದ ತೆಲುಗು ಹೀರೋಯಿನ್