ಮಮಿತಾ ಬೈಜು ಕ್ರೇಜಿ ಫೋಟೋಸ್‌!

ಮಮಿತಾ ಬೈಜು ಟ್ರೆಡಿಷನಲ್‌ ಲುಕ್‌ನಲ್ಲಿ ಸದಾ ಮಿಂಚುತ್ತಿರುತ್ತಾರೆ

ಇತ್ತಿಚೆಗೆ ರಿಲೀಸ್‌ ಆದ ಪ್ರೇಮಾಲು ಮೂವಿ ಮೂಲಕ ಭಾರೀ ಜನಮನ ಗೆದ್ದಿದ್ದಾರೆ

ನಟಿಯ ಕ್ಯೂಟ್‌ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ

Sonu gowda: ಜೈಲಿನಲ್ಲಿ ಸಿಕ್ಕಾಪಟ್ಟೆ ಸೊಳ್ಳೆ ಕಾಟ; 23ನೇ ವಯಸ್ಸಿಗೆ ಸೆರೆಮನೆ ನೋಡಿ ಬಂದೆ! ಕಂಬಿ ಹಿಂದಿನ ಅನುಭವದ ಬಗ್ಗೆ ಸೋನು ಗೌಡ ಮಾತು

2017ರಲ್ಲಿ ಸರ್ವೋಪರಿ ಪಾಲಕರನ್ ಎಂಬ ಮಲಯಾಳಂ ಸಿನಿಮಾ ಮೂಲಕ ಸಿನಿಜಿರ್ನಿ ಶುರು ಮಾಡಿದ್ರು

ನಟಿ ತಮ್ಮ ಅಭಿನಯದ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಮಮಿತಾ ಬೈಜು ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿತ್ತು

ಇದುವರೆಗೆ ಸುಮಾರು 16 ಸಿನಿಮಾ ಮಾಡಿದ್ದಾರೆ

ಇನ್ನು ಕೆಲವೆ ದಿನಗಳಲ್ಲಿ Rebel ಎಂಬ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ

ಮಮಿತಾRanjani Raghavan: ನಮ್ಮಲ್ಲಿ ಮಸಾಲಾ ಸಿನಿಮಾ ಈಗ ಓಡೋದಿಲ್ಲ; ಒಳ್ಳೆ ಸಿನಿಮಾ ಬೀಳೋದಿಲ್ಲ! ಬೈಜು ಕ್ರೇಜಿ ಫೋಟೋಸ್‌!