ಮಗುವನ್ನು ಹೇಗೆ ಮುದ್ದಾಡುತ್ತಾರೆ ನೋಡಿ ಪ್ರಣಿತಾ ಸುಭಾಷ್! 

ಪ್ರಣಿತಾ ಸುಭಾಷ್ ಕಿರುತೆರೆಯ ಫೇಮಸ್‌ ನಟಿ

ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ

2010ರಲ್ಲಿ ಪೊರ್ಕಿ ಎಂಬ ಕನ್ನಡ ಸಿನಿಮಾದಲ್ಲಿ ದರ್ಶನ್‌ ಜೊತೆ ಸಿನಿಮಾ ಮಾಡಿ, ಸಿನಿಜಿರ್ನಿ ಶುರು ಮಾಡಿದ್ರು

Ayesha Jhulka: ಸಾಕುನಾಯಿ ನಿಗೂಢ ಸಾವು! ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ಬಾಲಿವುಡ್ ನಟಿ!

ಬಳಿಕ ಹಿಟ್‌ ಮೂವಿಗಳನ್ನು ಕೊಟ್ಟಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ತಮ್ಮ ಫೋಟೋಸ್‌, ಫ್ಯಾಮಿಲಿ ಫೋಟೋಸ್‌ಗಳನ್ನು ಶೇರ್‌ ಮಾಡುತ್ತಿರುತ್ತಾರೆ

ನಟಿ ತಮ್ಮ ಮಗುವನ್ನು ಮುದ್ದಾಡುವ ಫೋಟೋಸ್‌ ಈಗ ಭಾರೀ ವೈರಲ್‌ ಆಗಿದೆ

ಅಭಿಮಾನಿ ಒಬ್ರು 'ಮುದ್ದು ಅಮ್ಮನ ಮುದ್ದಿನ ಮಗು' ಎಂದು ಕಾಮೆಂಟ್‌ ಮಾಡಿದ್ದಾರೆ

ಅಭಿಮಾನಿಗಳು ನಟಿಯ ಪ್ರತಿ ಫೋಟೋಗಳಿಗೆ ಲೈಕ್‌, ಕಾಮೆಂಟ್ ಮಾಡಿದ್ದಾರೆ

Rakul Preet Singh: ಮದುವೆ ಬಳಿಕ ಹೊಸ ರೆಸ್ಟೋರೆಂಟ್ ತೆರೆದ ರಾಕುಲ್ ಪ್ರೀತ್ ಸಿಂಗ್! ಎಲ್ಲಿ?