RCB  6 ಪಂದ್ಯದಲ್ಲಿ ಕೇವಲ 1 ಪಂದ್ಯ ಗೆದ್ದು 5ರಲ್ಲಿ ಸೋತಿದೆ

RCB ಐಪಿಎಲ್​ ನಲ್ಲಿ ಮತ್ತೊಂದು ಕೆಟ್ಟ ದಾಖಲೆಯನ್ನು ಬರೆದಿದೆ

ಬೇಡದ ದಾಖಲೆ ಬರೆದಲ್ಲಿ RCB ನಂಬರ್​ 1 ತಂಡವಾಗಿದೆ

RCB ಬ್ಯಾಟಿಂಗ್​ ಮಾಡುವಾಗ ಮೂವರು ಅರ್ಧಶತಕ ಸಿಡಿಸಿದ್ದರು

ಆದರೂ 200 ರನ್​ ಮುಟ್ಟದ ತಂಡ ಎಂಬ ಬೇಡದ ದಾಖಲೆ ನಿರ್ಮಿಸಿದೆ

ಫಾಫ್​,​​ ಕಾರ್ತಿಕ್​, ಪಾಟಿದಾರ್​​ ಅರ್ಧಶತಕ ಸಿಡಿಸದ್ದರು

ಆದರೆ ಅಂತಿಮವಾಗಿ ತಂಡ 196 ರನ್​ಗಳಿಗೆ ಸೀಮಿತವಾಯಿತು

IPL​ ಇತಿಹಾಸದಲ್ಲಿ ಈ ಮೂಲಕ RCB ಬೇಡದ ದಾಖಲೆ ನಿರ್ಮಿಸಿದೆ

MI 3ನೇ ಬಾರಿಗೆ 190ಕ್ಕೂ ಹೆಚ್ಚು ರನ್​ಗಳನ್ನು ಅತಿ ಕಡಿಮೆ ಎಸೆತದಲ್ಲಿ ಚೇಸ್ ಮಾಡಿದೆ

ಏ.15ರಂದು RCB vs SRH ತಂಡಗಳು ಸೆಣಸಾಡಲಿದೆ

ಆರ್​​ಸಿಬಿ ತಂಡಕ್ಕೆ ಬಿಗ್​ ಶಾಕ್​!