ಇದೀಗು ನಟಿ ಸೋಭಿತಾ ಮಾಡಿರುವ ಬೋಲ್ಡ್ ಕಮೆಂಟ್ ವೈರಲ್ ಆಗಿದೆ.

ತೆಲುಗು ನಟಿಯರು ಇದೀಗ ಕಾಲಿವುಡ್, ಬಾಲಿವುಡ್ ಇಂಡಸ್ಟ್ರಿಯಲ್ಲೂ ಮಿಂಚುತ್ತಿದ್ದಾರೆ.

ಸೋಭಿತಾ ಧೂಳಿಪಾಲ ಅವರು ಫೆಮಿನಾ ಮಿಸ್ ಇಂಡಿಯಾ ಅರ್ಥ್ 2013 ಪ್ರಶಸ್ತಿಯನ್ನು ಗೆದ್ದರು.

ನಟಿ 2016 ರಲ್ಲಿ ರಮಣ್ ರಾಘವ್ 2.0 ಸಿನಿಮಾ ಮೂಲಕ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ್ರು.

ಬಿ-ಟೌನ್ ಜನರನ್ನು ಸೆಳೆದಿರುವ ಶೋಭಿತಾ ಟಾಲಿವುಡ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗಷ್ಟೇ ಶೋಭಿತಾ ಸಿನಿಮಾವೊಂದರಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡ್ರು.

ಹಾಲಿವುಡ್ ಚಿತ್ರ ಮಂಕಿ ಮ್ಯಾನ್ ನಲ್ಲಿ ಶೋಭಿತಾ ವೇಶ್ಯೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಚಿತ್ರವು ಇದೇ ತಿಂಗಳ 26ಕ್ಕೆ ಭಾರತದಲ್ಲಿ ಬಿಡುಗಡೆ ಮಾಡಲಿ ಸಿದ್ಧತೆಗಳು ನಡೆಯುತ್ತಿವೆ.

ಹಾಲಿವುಡ್ ಮಂಕಿ ಮ್ಯಾನ್ ಚಿತ್ರದಲ್ಲಿ ನಟಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದು ನನಗೆ ದೊಡ್ಡ ಗೌರವ ಎಂದು ಹೇಳಿದ್ದಾರೆ.

ಈ ಸಿನಿಮಾದಲ್ಲಿ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಜೊತೆಗೆ ನನಗೆ ಖುಷಿಯನ್ನು ನೀಡಿದೆ ಎಂದಿದ್ದಾರೆ.

ಐಷಾರಾಮಿ ಮನೆ ಖರೀದಿಸಿದ ಪೂಜಾ ಹೆಗಡೆ!