ಮಾಜಿ ಮುಖ್ಯಮಂತ್ರಿ ಮೊಮ್ಮಗನ ಜೊತೆ ಶೀದೇವಿ ಮಗಳ ಕಲ್ಯಾಣ ಪಕ್ಕಾ!

ಶ್ರೀದೇವಿ ಮಗಳು ಜಾನ್ವಿ ಕಪೂರ್ ಇದೀಗ ಸೌತ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಭಾರೀ ಸುದ್ದಿಯಲ್ಲಿರುವ ಜಾನ್ವಿ ಇದೀಗ ಬಾಯ್ ಫ್ರೆಂಡ್ ಬಗ್ಗೆ ದೊಡ್ಡ ಸುಳಿವು ನೀಡಿದ್ದಾರೆ.

ಜಾನ್ವಿ ಕಪೂರ್ ಶೀಘ್ರದಲ್ಲೇ ಹಸೆಮಣೆ ಏರೋದು ಪಕ್ಕಾ ಎನ್ನಲಾಗ್ತಿದೆ.

‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಜಾನ್ವಿ ಕಪೂರ್

ಜಾನ್ವಿ ಸದ್ಯ ತೆಲುಗಿನಲ್ಲಿ NTR ಅಭಿನಯದ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜಾನ್ವಿ ಮಾಜಿ CM ಸುಶೀಲ್ ಕುಮಾರ್ ಶಿಂಧೆ ಅವರ ಸಂಬಂಧಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

ಜಾನ್ವಿ ತನ್ನ ತಂದೆಯ ಚಿತ್ರದ ಪ್ರದರ್ಶನದಲ್ಲಿ ಸಾರ್ವಜನಿಕವಾಗಿ ತನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ.

ಜಾನ್ವಿ ಧರಿಸಿದ್ದ ಶಿಖು ಎಂಬ ಪೆಂಡೆಂಟ್ ಇಬ್ಬರ ಸಂಬಂಧದ ಬಗ್ಗೆ ತಿಳಿಸಿದೆ.

ಶಿಖರ್ ಅವರು ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಮತ್ತು ಉದ್ಯಮಿ ಕೂಡ ಆಗಿದ್ದಾರೆ.

ಮದುವೆ ಬಳಿಕ ಹೊಸ ರೆಸ್ಟೋರೆಂಟ್ ತೆರೆದ ರಾಕುಲ್ ಪ್ರೀತ್ ಸಿಂಗ್!