ಸುಂದರವಾದ ಬಿಳಿ ಸೀರೆಯಲ್ಲಿ ಹನಿರೋಸ್ ಮಸ್ತ್ ಫೋಟೋಶೂಟ್!

ನಟಿ ಹನಿರೋಸ್ ಇತ್ತೀಚೆಗೆ ಭರ್ಜರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಇದೀಗ ಹನಿ ಸೀರೆಯುಟ್ಟ ಫೋಟೋಸ್‌ ಪಡ್ಡೆ ಹುಡುಗರಿಗೆ ತುಂಬಾ ಇಷ್ಟವಾಗಿವೆ.  

ಹನಿ ರೋಸ್ ಶೇರ್‌ ಮಾಡುವ ಎಲ್ಲಾ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತವೆ.  

ಹನಿ ‘ಬಾಯ್ ಫ್ರೆಂಡ್ಸ್’ ಚಿತ್ರದ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ನಟಿ ಹನಿ ರೋಸ್.   

ಹನಿ ತನ್ನ ಫೋಟೋಗಳು ಮತ್ತು ವೀಡಿಯೊಗಳೊಂದಿಗೆ Instagram ನಲ್ಲಿ ಹಾಟ್ ಟಾಪಿಕ್ ಆಗುತ್ತಾರೆ.

32ರ ಹರೆಯದ ಈ ಸುಂದರಿಯಲ್ಲಿ ಏನೋ ಅಡಗಿದೆ ಎನ್ನುತ್ತಾರೆ ಅನುಯಾಯಿಗಳು.

ಹನಿ ರೋಸ್ ತೆಲುಗು ಮತ್ತು ತಮಿಳು ಮತ್ತು ಕನ್ನಡದಲ್ಲೂ ನಟಿಸಿದ್ದಾರೆ. 

ಹನಿ ರೋಸ್ ಕಮ್ಯುನಿಕೇಟಿವ್ ಇಂಗ್ಲಿಷ್‌ನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಹೊಂದಿದ್ದಾರೆ.

ಹನಿರೋಸ್ ತನ್ನ 14 ನೇ ವಯಸ್ಸಿನಲ್ಲಿ 2005 ರಲ್ಲಿ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.

ಬ್ಲ್ಯಾಕ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಮ್ರತಾ ಗೌಡ!