ತಂದೆ ವಯಸ್ಸಿನವರು ನನ್ನ ಖಾಸಗಿ ಅಂಗದ ಮೇಲೆ ಕಮೆಂಟ್ ಮಾಡಿದ್ರು!

ನಟಿಯರು ಹಲವಾರ ಸಂದರ್ಭಗಳಲ್ಲಿ ಮುಜುಗರ ಅನುಭವಿಸುತ್ತಾರೆ.

ತನ್ನ ದೇಹದ ಅಂಗದ ಬಗ್ಗೆ ವ್ಯಕ್ತಿಯೊಬ್ಬರು ಮಾಡಿದ ಬ್ಯಾಡ್ ಕಮೆಂಟ್ ನನಪಿಸಿಕೊಂಡಿದ್ದಾರೆ ನಟಿ.

ಬಿಗ್ ಬಾಸ್ ಮಾಜಿ ಸ್ಪರ್ಧಿ ಆಯೇಶಾ ಖಾನ್ ಇತ್ತೀಚೆಗೆ ತಮ್ಮ ಕಹಿ ಅನುಭವವನ್ನು ಬಹಿರಂಗಪಡಿಸಿದ್ದಾರೆ.

ನಟಿ ತಾನು ಕೂಡ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದೇನೆ ಎಂದು ಹೇಳಿದ್ದಾರೆ.

“ನಾನು ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ನಾನು ಒಂದೇ ತುಂಡು ಉಡುಗೆ ಧರಿಸಿದ್ದೆ.

ಆಟೋ ಹಿಂಬಾಲಿಸುತ್ತಿದ್ದ ವ್ಯಕ್ತಿ ನನ್ನ ಬಳಿಗೆ ಬಂದ ನನ್ನ ತೊಡೆಯನ್ನು ಹಿಡಿಯಲು ಯತ್ನಿಸಿದ.

ನಾನು ಎದುರಿಸಿದ ಪರಿಸ್ಥಿತಿಯನ್ನು ಮಾತಿನಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದು ಆಯೇಷಾ ಖಾನ್ ಹೇಳಿದ್ದಾರೆ.

ಇಂಡಸ್ಟ್ರಿಯಲ್ಲಿ ಅನೇಕರು ಇದೇ ರೀತಿ ಮಾಡುತ್ತಿದ್ದಾರೆ ಎಂದು ಆಯೇಷಾ ಖಾನ್ ಹೇಳಿದ್ದಾರೆ.

21 ವರ್ಷದ ಆಯೇಷಾ ಖಾನ್ ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದ ಹಾಡಿನಲ್ಲಿ ಅಭಿನಯಿಸಿದ್ದಾರೆ

ಆತನನ್ನು ಪ್ರೀತಿಸಿ ನಾನು ಮೋಸ ಹೋದೆ!