ಬನಿತಾ ಸಂಧು ಹಾಟ್‌ ಲುಕ್‌ ಫೋಟೋಸ್‌ ವೈರಲ್‌!

ಬನಿತಾ ಸಂಧು ಹಿಂದಿ ಸಿನಿಮಾರಂಗದ ಭರವಸೆಯ ನಟಿ

2018ರಲ್ಲಿ ಅಕ್ಟೋಬರ್‌ ಎಂಬ ಹಿಂದಿ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

ಆದಿತ್ಯ ವರ್ಮಾ ಎಂಬ ಸಿನಿಮಾ ಮೂಲಕ ನಟಿ ಮಿಂಚಿದ್ರು

ಹಿಂದಿ, ತಮಿಳು, ತೆಲುಗು, ಇಂಗ್ಲೀಷ್‌ ಭಾಷೆಗಳಲ್ಲಿ ಮೂವಿಗಳನ್ನು ಮಾಡಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಟಿವ್‌ ಇರುತ್ತಾರೆ

ಇದೀಗ ನಟಿಯ ಕೆಲವು ಬೋಲ್ಡ್‌ ಫೋಟೋಸ್‌ ವೈರಲ್‌ ಆಗಿದೆ

ನಟಿಯ ಫೋಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

Soundarya-Ramesh: ಸೌಂದರ್ಯಾಗಿತ್ತು ಈ ಸಮಸ್ಯೆ!

ನಟಿಯ ಮಾಡರ್ನ್‌ ಲುಕ್‌ ಸೂಪರ್‌ ಎಂದು ಕಾಮೆಂಟ್‌ ಮಾಡಿದ್ದಾರೆ

ಬನಿತಾ ಸಂಧು ಅವರ ಕ್ರಿಯೆಟಿವ್‌ ಫೋಟೋಶೂಟ್‌ ನೋಡಲು ಫ್ಯಾನ್ಸ್‌ ಕಾಯುತ್ತಿರುತ್ತಾರೆ

ನಟಿಯ Goodachari 2 ಸಿನಿಮಾ ಸಕ್ಸಸ್‌ ಕಂಡಿದೆ

Namratha Gowda: ಬ್ಲ್ಯಾಕ್​ ಡ್ರೆಸ್​ನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ನಮ್ರತಾ ಗೌಡ! ಬರ್ತ್​ ಡೇ ಸಂಭ್ರಮದಲ್ಲಿ ಬಿಗ್ ಬಾಸ್ ಬೆಡಗಿ