ಬಿಳಿ ಸೀರೆಯಲ್ಲಿ ಮಸ್ತ್ ಪೋಸ್ ಕೊಟ್ಟ ಗೌರಿ ಜಿ ಕಿಶನ್!
ಗೌರಿ ಜಿ ಕಿಶನ್ ಮಲಯಾಳಂ ಸಿನಿಮಾರಂಗದ ಭರವಸೆಯ ನಟಿ
ತಮಿಳು, ಮಲಯಾಳಂ, ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ
2018ರಲ್ಲಿ '96' ಎಂಬ ತಮಿಳು ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು
ಮದುವೆಯಾದ 2 ವರ್ಷದಲ್ಲೇ ಮಹಾಲಕ್ಷ್ಮಿ, ರವೀಂದ್ರ ದಾಂಪತ್ಯದಲ್ಲಿ ಬಿರುಕು!?
2023ರಲ್ಲಿ ರಿಲೀಸ್ ಆದ 'ಲಿಟಲ್ ಮಿಸ್ ರಾವ್ಥರ್' ಎಂಬ ಸಿನಿಮಾ ಸೂಪರ್ ಹಿಟ್ ಆಗಿತ್ತು
ನಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಟಿವ್ ಇರುತ್ತಾರೆ
ಇದೀಗ ನಟಿಯ ಟ್ರೆಡಿಷನಲ್ ಲುಕ್ ಭಾರೀ ಸದ್ದು ಮಾಡಿದೆ
ನಟಿಯ ನಗುವನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ
ಸಿಂಪಲ್ ಮೇಕಪ್, ಚಂದದ ಹೇರ್ಸ್ಟೈಲ್ನಲ್ಲಿ ನಟಿ ಮಿಂಚಿದ್ದಾರೆ
ನಟಿಯ ಮಾಡರ್ನ್ ಲುಕ್ ಕೂಡ ಅಧ್ಭುತವಾಗಿದೆ
ಅಭಿಮಾನಿಗಳು ನಟಿಯ ಪ್ರತಿ ಫೋಟೋಸ್ಗಳಿಗೆ ಲೈಕ್, ಕಾಮೆಂಟ್ ಮಾಡುತ್ತಿರುತ್ತಾರೆ
ಅಪ್ಪಟ ಅಭಿಮಾನಿ ಒಬ್ರು Looking gorgeous gauri ಎಂದು ಕಾಮೆಂಟ್ ಮಾಡಿದ್ದಾರೆ
Salman Khan: ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ಕೇಸ್! ಮೂವರ ಬಂಧನ