ವಿಚ್ಛೇದನ ಬಳಿಕ ನಿಹಾರಿಕಾ ಸೋಲೋ ಟ್ರಾವೆಲ್ ಮಾಡ್ತಿದ್ದಾರೆ.

ವರ್ಲ್ಡ್ ಟೂರ್ ಎಂಜಾಯ್ ಮಾಡುತ್ತಿರುವ ಆಕೆ ಇತ್ತೀಚೆಗೆ ಥಾಯ್ಲ್ಯಾಂಡ್ ಗೆ ಭೇಟಿ ನೀಡಿದ್ದರು.

ನಿಹಾರಿಕಾ ಕೊನಿಡೆಲಾ ಸಿನಿಮಾ ಹಾಗೂ ಓಟಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ.

ಮೆಗಾ ಕುಟುಂಬ ಮುದ್ದಿನ ಮಗಳಾದ ನಿಹಾರಿಕಾ ಮತ್ತೆ ಮದುವೆಯಾಗ್ತಾರೆ ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದ

ಈ ನಡುವೆ ನಿಹಾರಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೇ ನಿಹಾರಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಅದರಲ್ಲಿ ಎರಡು ಆನೆಗಳು ಮುಖವನ್ನು ಹತ್ತಿರ ಮಾಡಿ ಹಗ್ ಮಾಡಿಕೊಂಡಂತೆ ಕಾಣುತ್ತದೆ.

ನಿಹಾರಿಕಾ ತಮ್ಮ ಮೊದಲ ಪತಿ ಚೈತನ್ಯ ಅವರೊಂದಿಗೆ ದೂರ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಸದ್ಯ ನಿಹಾರಿಕಾ ನಿರ್ಮಾಪಕಿಯಾಗಿಯೂ ಕೂಡ ವ್ಯವಹರಿಸುತ್ತಿದ್ದಾರೆ.

ಇತ್ತೀಚೆಗೆ ಅವರು ಡೆಡ್ ಪಿಕ್ಸೆಲ್ಸ್ ಎಂಬ ವೆಬ್ ಸೀರೀಸ್ ನಲ್ಲೂ ನಟಿಸಿದ್ದರು. 

ಟಾಲಿವುಡ್​ಗೆ ಹಾರಿದ ಕಾಂತಾರ ಲೀಲಾ!