ಗರ್ಲ್​ಫ್ರೆಂಡ್‌ ಕೈ ಕೊಡಬಾರದಂದ್ರೆ ಹೀಗಿರಿ!

ಅವಳ ಮೇಲೆ ಅನುಮಾನದ ಕಣ್ಣನ್ನು ಇಡಬಾರದು

ಅವಳ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳಿ

ಅವಳ ಮಾತಿಗೆ ಬೆಲೆ ಕೊಡಿ

Pregnancy Care: ಹೆಂಡತಿ ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಗಂಡಂದಿರು ಮಾಡಲೇಬೇಕಾದ ಕೆಲಸಗಳಿವು!

ನಿಮ್ಮ ಮಾತಿನ ಮೇಲೆ ನಿಗಾ ಇರಲಿ

ನೀವು ಪ್ರಾಮಾಣಿಕವಾಗಿರಬೇಕು

ಅವಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು

ಅವಳ ಎಲ್ಲಾ ಸುಖ, ದುಖ:ದಲ್ಲಿ ನೀವು ಭಾಗಿಯಾಗಬೇಕು

Pondicherry Travel Plan: ಬೆಂಗಳೂರಿನಿಂದ ಪಾಂಡಿಚೇರಿಗೆ ಕಡಿಮೆ ಹಣದಲ್ಲಿ ಹೋಗ್ಬನ್ನಿ, ಇಲ್ಲಿದೆ ಬೆಸ್ಟ್ ಟೂರ್ ಪ್ಲಾನ್

ಅವಳ ಕನಸುಗಳಿಗೆ ನೀವು ಬೆಲೆ ಕೊಡಬೇಕು

ನಿಮ್ಮಲ್ಲಿ ಪಾಸಿಟಿವ್‌ನೆಸ್‌ ಇರಬೇಕು