ರಾಮನಿಗೆ ತಿಲಕವಿಟ್ಟ ಸೂರ್ಯ!

ಇಂದು ರಾಮನವಮಿ, ಊರೆಲ್ಲಾ ರಾಮನಾಮ ಜಪಿಸುತ್ತಿದೆ

ಅಯೋಧ್ಯೆಯಲ್ಲಿ ರಾಮನವಮಿ ಪ್ರಯುಕ್ತ ಪೂಜೆ ಪುನಸ್ಕಾರ ನಡೆಯುತ್ತಿದೆ

ಈ ಶುಭ ಗಳಿಗೆಯಲ್ಲಿ ರಾಮನ ಹಣೆಗೆ ಸೂರ್ಯನ ಬೆಳಕು ತಿಲಕವನ್ನು ಇಟ್ಟಿದೆ

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಮಾಡಿದೆ

Ram Navami 2024: ಭಗವಾನ್ ರಾಮನಿಗೆ ಈ ವಸ್ತುಗಳನ್ನ ಅರ್ಪಿಸಿ, ಸಂತೋಷ-ಸಮೃದ್ಧಿ ಸಿಗುತ್ತೆ

ರಾಮ ಭಕ್ತರು  'ಜೈ ಶ್ರೀ ರಾಮ್‌' ಎಂದು ಕೂಗಿದ್ದಾರೆ

ನೀವಿಲ್ಲಿ ರಾಮ ಹಣೆಗೆ ಸೂರ್ಯನ ಕಿರಣಗಳು ಬೀಳುತ್ತಿರುವುದನ್ನು ಗಮನಿಸಬಹುದು

ರಾಮ ನವಮಿಯಂದು ಈ ಶುಭ ಘಟನೆ ನಡೆದಿದ್ದು, ರಾಮ ಭಕ್ತರ ಭಕ್ತಿ ಹೆಚ್ಚಿಸುವಂತೆ ಮಾಡಿದೆ

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

Gali Anjaneya Swamy: ಗಾಳಿ ಆಂಜನೇಯಸ್ವಾಮಿ ರಥೋತ್ಸವ, ಮೂರು ದಿನ ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ