ದುಬೈನಲ್ಲಿ ಭಾರೀ ಮಳೆ! ಕೊಚ್ಚಿ ಹೋಯ್ತು ಕಾರು, ಬಂಗಲೆ!

ದುಬೈನಲ್ಲಿ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ

ನಮ್ಮ ಊರಿನಲ್ಲಿ ಮಳೆ ಇಲ್ಲ ಎನ್ನುತ್ತಿದ್ದ ಜನರು 'ಸಾಕು ಮಳೆ' ಬಂದು ಕೂಗಾಡುತ್ತಿದ್ದಾರೆ

ಹೌದು, ಏಪ್ರಿಲ್‌ 16, ಮಂಗಳವಾರ ಶುರುವಾದ ಮಳೆಗೆ ಇನ್ನು ಬ್ರೇಕ್‌ ಬಿದ್ದಿಲ್ಲ

Rain Alert: ಇಂದಿನಿಂದ ಗಂಟೆಗೆ 40KM ವೇಗದಲ್ಲಿ ಬಿರುಗಾಳಿ ಸಹಿತ ವ್ಯಾಪಕ ಮಳೆ! ಈ ಭಾಗದಲ್ಲಿ ಹವಾಮಾನ ಇಲಾಖೆ ಮುನ್ಸೂಚನೆ

ಮಳೆಯಿಂದ ದುಬೈ ವಾಸಿಗಳಿಗೆ ಭಾರೀ ಲಾಸ್‌ ಆಗಿದೆ

ಕಾರು, ಮನೆ, ಬಂಗಲೆ, ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ

ದುಬೈ ಹವಾಮಾನ ದತ್ತಾಂಶದ ಪ್ರಕಾರ ನಗರವು 24 ಗಂಟೆಗಳಲ್ಲಿ ಒಂದೂವರೆ ವರ್ಷ ಮೌಲ್ಯದ ಮಳೆಯನ್ನು ಪಡೆದಿದೆಯಂತೆ

ಯುಎಇ ಸರ್ಕಾರವು ಭಾರೀ ಮಳೆಗೆ ಮುಂಚಿತವಾಗಿ ಎಚ್ಚರಿಕೆಗಳನ್ನು ನೀಡಿತ್ತು, 

ಜನರು ಮನೆಯಲ್ಲಿಯೇ ಇರಲು ಮತ್ತು "ತೀವ್ರ ಅವಶ್ಯಕತೆಯ ಸಂದರ್ಭಗಳಲ್ಲಿ" ಮಾತ್ರ ಹೊರಹೋಗುವಂತೆ ಅನುಮತಿ ನೀಡಿತ್ತು

ಹಾಗೆ ಎಲ್ಲಾ ಫೆಡರಲ್ ಉದ್ಯೋಗಿಗಳಿಗೆ ಬುಧವಾರದವರೆಗೆ ರಿಮೋಟ್ ಕೆಲಸವನ್ನು ಘೋಷಿಸಿತು

ಮೋಡ ಬಿತ್ತನೆಯಿಂದ ಈ ಭಾರೀ ಮಳೆ ಉಂಟಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ

Surya Tilak: ಬಿಡುವಿಲ್ಲದ ಪ್ರಚಾರದ ಮಧ್ಯೆಯೂ ಅಯೋಧ್ಯೆಯ 'ಸೂರ್ಯ ತಿಲಕ'ದ ಕ್ಷಣ ಕಣ್ತುಂಬಿಕೊಂಡ ಪ್ರಧಾನಿ ಮೋದಿ