ಬಾತ್‌ರೂಮ್‌ನಲ್ಲಿ ಈ ತಪ್ಪುಗಳನ್ನು ಮಾಡಬೇಡಿ!

ಬಾತ್‌ರೂಮ್‌ನಲ್ಲಿ ಜನರು ತುಂಬಾ ಕೇರ್‌ಲೆಸ್‌ ಆಗಿ ಇರುತ್ತಾರೆ

ಕೇರ್‌ಲೆಸ್‌ನಿಂದ ನಿಮ್ಮ ಜೀವಕ್ಕೆ ಆಪತ್ತು ಬರಬಹುದು

ಬನ್ನಿ ಹಾಗಾದ್ರೆ ಬಾತ್‌ರೂಮ್‌ನಲ್ಲಿ ಮಾಡಬಾರದಂತಹ ತಪ್ಪುಗಳು ಯಾವುದು ಅಂತ ತಿಳಿದುಕೊಳ್ಳೋಣ

Good Habits: ಈ ಅಭ್ಯಾಸಗಳು ಬರೀ 30 ದಿನದಲ್ಲೇ ನಿಮ್ಮ ಲೈಫನ್ನೇ ಚೇಂಜ್ ಮಾಡುತ್ತೆ!

ಗೀಸರ್‌ : ಬಾತ್‌ರೂಮ್‌ನಲ್ಲಿ ಗೀಸರ್‌ನ ಬಗ್ಗೆ ಜಾಗ್ರತೆಯನ್ನು ವಹಿಸಿಕೊಳ್ಳಬೇಕು

ನೀರು ಬಿಸಿಯಾದ ನಂತರ ಆದನ್ನು ಆಫ್‌ ಮಾಡಿಕೊಳ್ಳುವುದು ಉತ್ತಮ

ಮೊಬೈಲ್‌ : ನೀವು ಎಷ್ಟೇ ಬ್ಯುಸಿ ವ್ಯಕ್ತಿಯಾಗಿದ್ದರೂ ಬಾತ್‌ರೂಂನಲ್ಲಿ ಮೊಬೈಲ್ ಬಳಸಬೇಡಿ

ಇದು ಹ್ಯಾಕ್‌ ಆಗುವ ಸಾಧ್ಯತೆ ಇದ್ದು, ನಿಮ್ಮ ಜೀವನಕ್ಕೆ ತೊಂದರೆ ಆಗಬಹುದು

ಎಲೆಕ್ಟ್ರಾನಿಕ್ ಬ್ರಶ್‌ :  ಈ ಬ್ರಶ್‌ ಬ್ಯಾಟರಿಯನ್ನು ಹೊಂದಿರುತ್ತದೆ

ಯಾವ ಸಮಯದಲ್ಲಿ ಏನಾಗಬಹುದು ಎಂದು ನೀವೇ ಊಹಿಸಿ

ಟ್ರಿಮ್ಮರ್‌ : ಬ್ಯಾಟರಿಯನ್ನು ಹೊಂದಿರುವ ಟ್ರಿಮ್ಮರ್‌ಗಳಿಂದ ದೂರವಿರಿ

ಹೇರ್‌ ಡ್ತೈಯರ್ : ಕರೆಂಟ್‌ನಿಂದ ವರ್ಕ್‌ ಆಗುವ ಹೇರ್‌ ಡ್ತೈಯರ್‌ಗಳನ್ನು ಬಾತ್‌ರೂಮ್‌ನಲ್ಲಿ ಯೂಸ್‌ ಮಾಡಬೇಡಿ

Knowledge Story: ಹೆಬ್ಬೆರಳಿಗಿಂತ ಪಕ್ಕದಲ್ಲಿರುವ ಬೆರಳು ಉದ್ದ ಇರುತ್ತೆ ಏಕೆ ಗೊತ್ತಾ?