ತರಕಾರಿಗಳಲ್ಲಿ ಅತ್ಯಂತ ಶಕ್ತಿವುಳ್ಳ ತರಕಾರಿಗಳಲ್ಲಿ ಬೀಟ್ ರೂಟ್ ಸಹ ಒಂದು.

ನೆಲದಡಿ ಬೆಳೆಯುವ ಬೀಟ್ ರೂಟ್ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

ಬೀಟ್ ರೂಟ್ ಹಣ್ಣುಗಳು, ಸೊಪ್ಪು, ಬೀಜಗಳಂತೆ ಹೆಚ್ಚು ಪೌಷ್ಠಿಕಾಂಶವುಳ್ಳ ತರಕಾರಿಯಾಗಿದೆ.

ರೋಮನ್ನರು ಬೀಟ್ ರೂಟ್ ಜ್ಯೂಸ್ ಅನ್ನು ಕಾಮ ಉತ್ತೇಜನಕ್ಕಾಗಿ ಬಳಸುತ್ತಿದ್ದರೂ ಎಂದು ಹೇಳಲಾಗುತ್ತದೆ.

ಆದರೆ ಕೆಲವೇ ಅಧ್ಯಯನಗಳು ಮಾತ್ರ ಬೀಟ್ ರೂಟ್ ನಿಂದ ಲೈಂಗಿಕ ಕ್ರಿಯೆಗೆ ಸಹಾಯವಾಗುತ್ತದೆ ಎಂದು ಹೇಳಿದೆ.

ವೈದ್ಯರು ಹೇಳುವ ಪ್ರಕಾರ, ಬೀಟ್ ರೂಟ್ ನಲ್ಲಿ ನೈಟ್ರಿಕ್ ಆಕ್ಸೈಡ್‌ ಹೆಚ್ಚು ಇರುತ್ತದೆ ಎಂದಿದ್ದಾರೆ.

ನೈಟ್ರಿಕ್ ಆಕ್ಸೈಡ್‌ ಪುರುಷರಲ್ಲಿ ಲೈಂಗಿಕತೆ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

ಮನುಷ್ಯನ ದೇಹದಲ್ಲಿನ ರಕ್ತಪರಿಚಲನೆ, ರಕ್ತ ಶುದ್ದೀಕರಣಕ್ಕೆ ಬೀಟ್ ರೂಟ್ ಸೇವನೆ ಉತ್ತಮವಾಗಿದೆ.

ಇದು ಸೈದ್ಧಾಂತಿಕವಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಸಾಮರ್ಥ್ಯಕದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.

ಹಾಗೇ ಕ್ರೀಡಾಪಟುಗಳು ಬೀಟ್ ರೂಟ್ ತಿನ್ನುವುದರಿಂದ ತುಂಬಾ ಪ್ರಯೋಜನಗಳಿವೆ ಎನ್ನಲಾಗಿದೆ.

ನಿಮಗೆ ಉಗುರು ಕಚ್ಚೋ ಅಭ್ಯಾಸವಿದ್ಯಾ?