ಹಲೋ ಲೇಡಿಸ್ ಸಣ್ಣ ಆಗೋಕೆ ಹೀಗೆ ಮಾಡಿ!
ಸಣ್ಣ ಆಗೋಕೆ ಏನ್ ಮಾಡಿದ್ರು ವರ್ಕ್ ಆಗ್ತಾ ಇಲ್ವಾ
ಡೋಂಟ್ ವರಿ, ನೀವು ಕೇವಲ ಈ ಟಿಪ್ಸ್ನ ಬಳಸಿಕೊಂಡು ಸಣ್ಣ ಆಗಬಹುದು
ಬನ್ನಿ ಹಾಗಾದ್ರೆ ಟಿಪ್ಸ್ಗಳನ್ನು ತಿಳಿದುಕೊಳ್ಳೋಣ
Health Care: ಬೇಸಿಗೆಯಿಂದ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡ್ತಿದ್ಯಾ? ಹಾಗಾದ್ರೆ ಈ 6 ಪದಾರ್ಥ ತಿನ್ನಿ ಸಾಕು!
ಇದನ್ನೂ ಓದಿ
ನೀವು ಹೆಚ್ಚು ನೀರನ್ನು ಕುಡಿಯಿರಿ
ಹೆಚ್ಚಿನ ಫೈಬರ್ಯುಕ್ತ ಆಹಾರವನ್ನು ಸೇವನೆ ಮಾಡಿ
ಆಹಾರವನ್ನು ನಿಧಾನವಾಗಿ ಅಗಿದು ತಿನ್ನಿ
ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಿ
ಸಂಸ್ಕರಿಸಿದ ಆಹಾರ ಸೇವನೆಯನ್ನು ನಿಲ್ಲಿಸಿ
ಡಯಟಿಂಗ್ ಮಾಡಿ
ಹಸಿರು ಚಹಾ ಕುಡಿಯಿರಿ
ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಿ
ಒಳ್ಳೆಯ ನಿದ್ರೆ ಮಾಡಿ
ಇಷ್ಟು ಮಾಡಿದ್ರೆ ನೀವು ಸಣ್ಣ ಆಗೋದು ಪಕ್ಕಾ
Aloo Smiley: ಇಂದು ಸಂಜೆ ಸ್ನಾಕ್ಸ್ ಏನ್ ಮಾಡ್ಬೇಕು ಅಂತಾ ಯೋಚನೆ ಮಾಡ್ತಾ ಇದ್ದೀರಾ? ಇಲ್ಲಿದೆ ನೋಡಿ ರೆಸಿಪಿ
ಇದನ್ನೂ ಓದಿ