ಬಣ್ಣ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡ ಸಾರಾ!

ಸಚಿನ್‌ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಈಗ ಬೂಮ್‌ ಆಗಿದ್ದಾರೆ

ಹೌದು, ಸಾರಾ ತೆಂಡೂಲ್ಕರ್ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ

ಸಾರಾ ತೆಂಡೂಲ್ಕರ್ ಡ್ರೆಸ್‌, ಟ್ರಾವೆಲ್‌, ಫ್ರೆಂಡ್ಸ್‌ ಜೊತೆ ಫೋಟೋಶೂಟ್‌ ಮಾಡುತ್ತಾ ಇರುತ್ತಾರೆ 

GT vs DC: ಗುಜರಾತ್‌ಗೆ ಗುನ್ನಾ ಕೊಟ್ಟ ಡೆಲ್ಲಿ ಬೌಲರ್ಸ್! ತರಗೆಲೆಗಳಂತೆ ಉದುರಿದ ಗಿಲ್‌ ಆರ್ಮಿ!

ಈ ಫೋಟೋಸ್‌ಗಳೆಲ್ಲ ಭಾರೀ ವೈರಲ್‌ ಆಗುತ್ತಿದೆ

ಸಾರಾ ತೆಂಡೂಲ್ಕರ್ ಅವರು ಬಣ್ಣ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ

ತಮ್ಮ ಕ್ಯೂಟ್‌ ನಗುವಿನ ಮೂಲಕ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ

ಸಾರಾ ತೆಂಡೂಲ್ಕರ್ ಮಾಡರ್ನ್‌ ಲುಕ್‌ನಲ್ಲಿ ಹಾಟ್‌ ಆಗಿ ಕಾಣಿಸುತ್ತಾರೆ

ಸಾರಾ ತೆಂಡೂಲ್ಕರ್ ಶುಭ್‌ಮನ್ ಗಿಲ್ ಜೊತೆ ತೆಗಿಸಿಕೊಂಡ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ

ಈ ಫೋಟೋ ಭಾರೀ ವೈರಲ್‌ ಆಗಿದೆ

RCB vs KKR: ಗ್ರೀನ್‌ ಜೆರ್ಸಿ ತೊಟ್ಟು ಕೆಕೆಆರ್‌ ವಿರುದ್ಧ ಕಣಕ್ಕಿಳಿಯಲಿದೆ ಆರ್‌ಸಿಬಿ! ಇದರ ಹಿಂದಿನ ಕಾರಣ ಇದು!