ಅಪ್ಪ ಟಾಪ್ ಡೈರೆಕ್ಟರ್, ಮಗ ಬೈಕರ್ !
ಯಾರಿದು ಗೆಸ್ ಮಾಡಿ
ಟಾಪ್ ಡೈರೆಕ್ಟರ್ ಅಂದಾಗ ನೆನಪಿಗೆ ಬರೋದು ರಿಯಲ್ ಸ್ಟಾರ್ ಉಪ್ಪಿ
ನಟ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡ ಸಿನಿಮಾರಂಗದಲ್ಲಿ ಮಿಂಚಿದವರು
ಉಪೇಂದ್ರ ಅವರ ಮಗ ಕೂಡ ಸಿನಿಮಾದ ಬಗ್ಗೆ ಕೋರ್ಸ್ ಮೂಲಕ ಕಲಿಯುತ್ತಿದ್ದಾರೆ
Bollywood Actress: 17ನೇ ವಯಸ್ಸಿಗೆ ನಟನೆ ಆರಂಭಿಸಿ ತುಂಬಾ ಕಷ್ಟಪಟ್ರು ಈ ಚೆಲುವೆ! ಈಗ 100 ಕೋಟಿ ಬಂಗಲೆ, ಪ್ರೈವೆಟ್ ಜೆಟ್ ಎಲ್ಲವೂ ಇದೆ
ಇದನ್ನೂ ಓದಿ
ಆಯುಷ್ ಅವರಿಗೆ ಬೈಕ್ ಅಂದ್ರೆ ಭಾರೀ ಇಷ್ಟವೆಂದು ಈ ಫೋಟೋಗಳು ಹೇಳುತ್ತವೆ
ಬೈಕ್ನೊಂದಿಗೆ ಆಯುಷ್ ಮಸ್ತ್ ಫೋಟೋಶೂಟ್ ಮಾಡಿಕೊಂಡಿದ್ದಾರೆ
ಆಯುಷ್ ತಮ್ಮ ಗೆಳೆಯರ ಜೊತೆ ಮಸ್ತಿ ಮಾಡುವ ಫೋಟೋಸ್ ಭಾರೀ ವೈರಲ್ ಆಗಿತ್ತು
ಆಯುಷ್ ವರ್ಕ್ಟ್ ಮಾಡುವ ಫೋಟೋಸ್ಗಳನ್ನ ಶೇರ್ ಮಾಡುತ್ತಿರುತ್ತಾರೆ
ಅಭಿಮಾನಿಗಳು Looking strong buddy ಎಂದು ಕಾಮೆಂಟ್ ಮಾಡಿದ್ದಾರೆ
ತಿರುವನ್ಮಿಯೂರ್ ಮತಗಟ್ಟೆಯಲ್ಲಿ ಕಾದು ಕುಳಿತು ಫಸ್ಟ್ ವೋಟ್ ಮಾಡಿದ ಸ್ಟಾರ್ ನಟ
ಇದನ್ನೂ ಓದಿ