ನಟಿ ಕೃತಿ ಬ್ರೈಡಲ್ ಲುಕ್

ನಟಿ ಕೃತಿ ಸನೋನ್ ಅವರು ಬ್ರೈಡಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೃತಿ ಸನೋನ್ ಅವರು ಸುಂದರವಾದ ಕೆಂಪು ಲೆಹೆಂಗಾವನ್ನು ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಕೃತಿ ಸನೋನ್ ಅವರು ಸುಂದರವಾದ ಕೆಂಪು ಬಿಂದಿ ಇಟ್ಟು ಮುದ್ದಾಗಿ ಕಂಡಿದ್ದಾರೆ.

ರಶ್ಮಿಕಾಗೆ ಕಿರಿಕ್ ಪಾರ್ಟಿ  ಸಿಗುತ್ತಿರಲಿಲ್ಲ!

ನಟಿ ಆಕರ್ಷಕವಾದ ನೆತ್ತಿಬೊಟ್ಟು ಧರಿಸಿದ್ದರು. ಸುಂದರವಾದ ಆಭರಣವನ್ನೂ ಧರಿಸಿದ್ದರು.

ತಲೆಯ ಮೇಲೆ ಚಂದದ ದುಪಟ್ಟಾವನ್ನು ಧರಿಸಿಕೊಂಡಿದ್ದ ಕೃತಿ ಕ್ಯೂಟ್ ಕಾಣಿಸಿದ್ದಾರೆ.

ನಟಿ ಕೊನೆಯದಾಗಿ ಕ್ರ್ಯೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ನನ್ನ ದಿನ ಹತ್ತಿರವಾಗಿದೆ ಎಂದ ಮಹಾಲಕ್ಷ್ಮಿ ಪತಿ!

ಶಾಹಿದ್ ಕಪೂರ್ ಜೊತೆ ಅವರ ತೆರಿ ಬಾತೋಮೆ ಐಸಿ ಉಲ್ಜಾ ದಿಯಾದಲ್ಲಿ ನಟಿಸಿದ್ದರು.

ಇದರಲ್ಲಿ ನಟಿ ರೋಬೋಟ್ ಆಗಿ ಕಾಣಿಸಿಕೊಂಡಿದ್ದರು.

ನಟಿಯ ಫೋಟೋಸ್ ಈಗ ವೈರಲ್ ಆಗಿವೆ.