ಏನ್‌ ಮಸ್ತ್‌‌ ವರ್ಕಟ್‌ ಮಾಡ್ತಾರೆ ನೋಡಿ ಶಾನ್ವಿ ಶ್ರೀವಾಸ್ತವ!

ಶಾನ್ವಿ ಶ್ರೀವಾಸ್ತವ ಕನ್ನಡ ಸಿನಿಮಾರಂಗದ ಫೇಮಸ್‌ ನಟಿ

ಮಲಯಾಳಂ, ತೆಲುಗು, ಮರಾಠಿ ಸಿನಿಮಾದಲ್ಲಿ ನಟಿಸಿದ್ದಾರೆ

2012ರಲ್ಲಿ Lovely ಎಂಬ ತೆಲುಗು ಸಿನಿಮಾದ ಮೂಲಕ ಸಿನಿಜರ್ನಿ ಶುರು ಮಾಡಿದ್ರು

ಇದೀಗ ನಟಿಯ ಕೆಲವು ಫೋಟೋಗಳು ಭಾರೀ ವೈರಲ್‌ ಆಗಿದೆ

ನಟಿ ಡೈಲಿ ವರ್ಕ್‌ಟ್‌ ಫೋಟೋಸ್‌ ಶೇರ್ ಮಾಡಿಕೊಂಡಿದ್ದಾರೆ

ನಟಿ ಪ್ರತಿದಿನ ಯೋಗ, ಜಿಮ್‌ ಮಾಡುತ್ತಾ ತಮ್ಮ ದಿನವನ್ನು ಆರಂಭಿಸುತ್ತಾರೆ

ಯೋಗನೇ ಶಾನ್ವಿ ಶ್ರೀವಾಸ್ತವ ಅವರ ಈ ಬ್ಯೂಟಿಯ ಸಿಕ್ರೇಟ್ ಅಂತೆ

Hosa Belaku: ಅಪ್ಪು ಫೇವರಿಟ್; ಸಾಯಿ ಪಲ್ಲವಿ ತರ ಆಗ್ಬೇಕು ಅನ್ನೋ ಕನಸು! ಮಧುಮಿತಾ ಎಂಬ ಕನ್ನಡದ 'ಹೊಸ ಬೆಳಕು'

ನಟಿಗೆ ಟ್ರಾವೆಲಿಂಗ್‌ ಅಂದ್ರೆ ಇಷ್ಟ ಅಂತ ಈ ಫೋಟೋಗಳು ಹೇಳುತ್ತವೆ

ಶಾನ್ವಿ ಶ್ರೀವಾಸ್ತವ ಅವರು ಸದ್ಯ Raanti ಎಂಬ ಮರಾಠಿ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ