ಹಲೋ, ಮಿಕ್ಸ್ ಫ್ರೂಟ್ಸ್ ತಿಂತೀರಾ? ಸರಿ ಹಾಗಾದ್ರೆ ಕಥೆ ಮುಗೀತು ಅಂದ್ಕೊಳ್ಳಿ!

ಸಿಹಿ ಹಣ್ಣುಗಳೊಂದಿಗೆ ಆಮ್ಲೀಯ ಹಣ್ಣುಗಳನ್ನು ಮಿಕ್ಸ್‌ ಮಾಡಿ ತಿನ್ನಬೇಡಿ

ನಿಮಗೆ ಈ ಅಭ್ಯಾಸ ಇದೆ ಅಂದ್ರೆ ಇವತ್ತೇ ಸ್ಟೋಪ್‌ ಮಾಡಿ

ಈ ಅಭ್ಯಾಸ ನಿಮ್ಮ ಆಹಾರ ಪದ್ದತಿಯನ್ನು ಹಾಳು ಮಾಡಬಹುದು

Weight Loss Recipe: ತೂಕ ಇಳಿಸಲು ಸಹಕಾರಿ ಅಗಸೆ ಬೀಜಗಳ ಈ ಮ್ಯಾಜಿಕಲ್ ರೆಸಿಪಿಗಳು!

ದ್ರಾಕ್ಷಿ, ಸ್ಟ್ರಾಬೆರಿಗಳು, ಸೇಬುಗಳು, ದಾಳಿಂಬೆ ಮತ್ತು ಪೀಚ್‌ಗಳಂತಹ ಆಮ್ಲೀಯ ಹಣ್ಣುಗಳು

ಬಾಳೆಹಣ್ಣು ಮತ್ತು ಒಣದ್ರಾಕ್ಷಿಗಳಂತಹ ಸಿಹಿ ಹಣ್ಣುಗಳೊಂದಿಗೆ ನೀವು ಮಿಕ್ಸ್‌ ಮಾಡಿ ತಿಂದ್ರೆ ಅನಾಹುತವಾಗುತ್ತೆ

ಇದು ಸಾಮಾನ್ಯವಾಗಿ ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ

ವಾಕರಿಕೆ, ಆಮ್ಲವ್ಯಾಧಿ ಮತ್ತು ತಲೆನೋವಿನಂತಹ ಸಮಸ್ಯೆಗಳು ಬರುತ್ತದೆ

ಈ ಅಭ್ಯಾಸ ಗ್ಯಾಸ್ಟ್ರಿಕ್ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ

ಮತ್ತು ಹೊಟ್ಟೆ ಉಬ್ಬುವುದು, ಮೈ ಸೆಳೆತ ಶುರುವಾಗುವುದು, ಅತಿಸಾರ ಭೇದಿ ಆಗುತ್ತದೆ

Bengaluru Food: ಬೆಂಗಳೂರಿನ ವಿವಿ ಪುರಂನಲ್ಲಿ ಸಿಗುವ ಈ 7 ಸ್ಟ್ರೀಟ್​​ಫುಡ್ ರುಚಿ ನೀವು ನೋಡಲೇಬೇಕು!