ಆಂಜನೇಯ ಸ್ವಾಮಿಯನ್ನು ಹಲವಾರು ಹೆಸರುಗಳಿಂದ ಆರಾಧಿಸಲಾಗುತ್ತದೆ

 ಕೆಂಗಲ್ ಆಂಜನೇಯ, ಅಭಯ ಆಂಜನೇಯ, ಗಾಳಿ ಆಂಜನೇಯ, ಹದ್ದಿನ ಕಲ್ಲು ಆಂಜನೇಯ, 

ಆಂಜನಾದ್ರಿ, ಮಾರುತಿ, ಕಂಬದ ಆಂಜನೇಯ, ಕೋತಿ ಆಂಜನೇಯ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ

ಗಾಳಿ ಆಂಜನೇಯ: ಬೆಂಗಳೂರು ನಗರದ ಬ್ಯಾಟರಾಯನಪುರದ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲೇ ಈ ಗಾಳಿ ಆಂಜನೇಯ ದೇವಾಲವಿದೆ

ಆಂಜನೇಯ ಸ್ವಾಮಿಯನ್ನು ಹಲವಾರು ಹೆಸರುಗಳಿಂದ ಆರಾಧಿಸಲಾಗುತ್ತದೆ

ಹದ್ದಿನಕಲ್ಲು ಆಂಜನೇಯ: ಹದ್ದಿನ ಕಲ್ಲು ಆಂಜನೇಯ ಸ್ವಾಮಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನ ಭೈರಸಂದ್ರ ಗ್ರಾಮದಲ್ಲಿ ನೆಲೆಯಾಗಿದೆ

ಭೂತ, ಪಿಶಾಚಿ, ಮಾಯ-ಮಂತ್ರದ ಶಂಕೆಗೆ ಒಳಗಾಗಿರುವವರು ಈ ದೇವಾಲಯಕ್ಕೆ ಬಂದರೆ ಎಲ್ಲವೂ ಮಾಯವಾಗಿ ನೂತನ ಬದುಕನ್ನು ಆರಂಭಿಸುತ್ತಾರೆ ಎಂದು ನಂಬಲಾಗಿದೆ

ಅಂಜನಾದ್ರಿ ಬೆಟ್ಟ: ಹನುಮನ ಜನ್ಮಸ್ಥಳ ಎಂದೇ ಈ ಆಂಜನಾದ್ರಿ ಬೆಟ್ಟ ಪ್ರಸಿದ್ಧಿಯನ್ನು ಪಡೆದಿದೆ. ಪ್ರವಾಸಿಗರು ಹಲವು ಸ್ಥಳಗಳನ್ನು ನೋಡುವ ಪಟ್ಟಿಯಲ್ಲಿ ಅಂಜನಾದ್ರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ

ಕಾರ್ಯಸಿದ್ಧಿ ಆಂಜನೇಯ: ಕಾರ್ಯ ಸಿದ್ದಿ ಆಂಜನೇಯ ದೇಗುಲ ಹೆಸರಿಗೆ ತಕ್ಕಂತೆ ನಮ್ಮ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಬೇಡಿಕೊಳ್ಳುವ ಸ್ಥಳವಾಗಿದೆ

ಕೆಂಗಲ್ ಆಂಜನೇಯ ಸ್ವಾಮಿ: ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿ ದೇಗುಲ ಅಯ್ಯನಗುಡಿ ಎಂದೇ ಪ್ರಸಿದ್ದಿಯನ್ನು ಪಡೆದಿದೆ

ಹನುಮ ಜಯಂತಿಯಂದು ಪ್ರತಿಯೊಂದು ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ

Belagavi News: ಯಶಸ್ಸಿನ ಗುಟ್ಟು ಬಿಚ್ಚಿಟ್ಟ 2 ಚಿನ್ನದ ಪದಕ ಮುಡಿಗೇರಿಸಿಕೊಂಡ ಅಥಣಿಯ ವಿದ್ಯಾರ್ಥಿನಿ!