ಪಂಜಾಬ್‌ನ ಕತ್ರಿನಾ ಎಂದು ಕರೆಯಲ್ಪಡುವ ನಟಿ ಶೆಹನಾಝ್ ಗಿಲ್.

ನಟಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ರು.

ನಟಿ ಇದೀಗ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಶೆಹನಾಜ್ ಗಿಲ್ ತನ್ನ ಗ್ಲಾಮರಸ್ ಲುಕ್ನಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟಿಯ ಬೋಲ್ಡ್ ಫೋಟೋ ವೈರಲ್ ಆಗಿದೆ.

ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ ಶೆಹನಾಜ್ ಗಿಲ್.

ಬಿಗ್ ಬಾಸ್ ಅತ್ಯಂತ ಪರಿಚಿತ ಹೆಸರು ಶೆಹನಾಖ್  ಗಿಲ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಬಿಗ್ ಬಾಸ್ ನಂತರ ಶೆಹನಾಜ್ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಗಮನ ಹರಿಸಿದ್ರು.

ಶೆಹನಾಜ್ ಗಿಲ್ ಇತ್ತೀಚೆಗೆ ಧೂಪ್ ಲಗ್ಡಿ ಎಂಬ ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಂಡರು.

ನಟಿ ಈಗ ವರುಣ್ ಶರ್ಮಾ ಜೊತೆಗೆ ಸಬ್ ಫಸ್ಟ್ ಕ್ಲಾಸ್ ಎಂಬ ತನ್ನ ಮುಂದಿನ ಪ್ರಾಜೆಕ್ಟ್‌ಗೆ ಸಜ್ಜಾಗಿದ್ದಾರೆ.

ಮದುವೆಯಾಗಿ 2 ತಿಂಗಳಾಗಿಲ್ಲ, ತಾಳಿ ತೆಗೆದಿಟ್ಟು ಓಡಾಡ್ತಿದ್ದಾರೆ ಖ್ಯಾತ ನಟಿ