ಕಾಲು ವಾಸನೆ ಬರುತ್ತಾ? ಜನರು ಛೀ ಅನ್ನೋ ಮುಂಚೆಯೇ ಎಚ್ಚೆತ್ಕೊಳ್ಳಿ!

ಪಾದಗಳು ಬೆವರಿಕೊಂಡರೆ ವಾಸನೆ ಬರುವುದು ಸಹಜ, ಆದ್ರೆ ಇದನ್ನು ನಾವು ನಿಯಂತ್ರಿಸಿಕೊಳ್ಳಬಹುದು

ಈ ಸಮಸ್ಯೆ ಇದ್ರೆ ತಮ್ಮ ಶೂಗಳನ್ನು ತೆಗೆಯಲು ಭಯಪಡುತ್ತಾರೆ

ಸರಿ ಹಾಗಾದ್ರೆ, ಈ ಸಮಸ್ಯೆಯಿಂದ ಹೊರಬರಲು ಇಲ್ಲಿದೆ ಕೆಲವು ಟಿಪ್ಸ್‌

Weight Loss Tips: ಈ ಟೈಮ್​ನಲ್ಲಿ ವರ್ಕೌಟ್ ಮಾಡಿ ಏಕಾಏಕಿ ಸಣ್ಣ ಆಗ್ತೀರಿ!

ನೀವು ಆಂಟಿಬ್ಯಾಕ್ಟೀರಿಯಲ್ ಸೋಪಿನಿಂದ ದಿನಕ್ಕೆ ಎರಡು ಬಾರಿ ಪಾದಗಳನ್ನು ತೊಳೆಯಬೇಕು

ಕಾಲುಗಳನ್ನು ಸಂಪೂರ್ಣವಾಗಿ ಒಣಗಿಸಬೇಕು

ಪಾದರಕ್ಷೆಗಳನ್ನು ಧರಿಸುವ ಮೊದಲು ಪಾದಗಳನ್ನು ಸರಿಯಾಗಿ ಒರೆಸಿಕೊಳ್ಳಿ

ಪ್ಲಾಸ್ಟಿಕ್‌ನಿಂದ ಮಾಡಿದ ಶೂಗಳನ್ನು ಹಾಕಬೇಡಿ

ಸ್ಯಾಂಡಲ್ ಧರಿಸುವ ಅಭ್ಯಾಸವನ್ನು ಮಾಡಿ

ತೊಳೆದ ಸಾಕ್ಸ್‌ ಬಳಸಿ ಶೂ ಹಾಕಿಕೊಳ್ಳಿ

ಈ ಅಭ್ಯಾಸವನ್ನು ಮಾಡಿಕೊಂಡ್ರೆ ಕಾಲು ವಾಸನೆ ಬರೋದಿಲ್ಲ

Skin Care​ ಉತ್ಪನ್ನಗಳನ್ನು ಬಳಸುವ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ