ಅದಿತಿ ರಾವ್ ಹೈದರಿ ಹಿಂದಿ ಸಿನಿಮಾರಂಗದ ಫೇಮಸ್ ನಟಿ
ತಮಿಳು, ತೆಲುಗು, ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ
2006ರಲ್ಲಿ ಪ್ರಜಾಪತಿ ಎಂಬ ಮಲಯಾಳಂ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು
South Actress: ಒಂದೇ ಒಂದು ಸಿನಿಮಾ, ಈಗ 10 ಸಾವಿರ ಕೋಟಿಗಳ ಒಡತಿ! ಈ ಮುದ್ದು ಮುಖದ ನಟಿ ಸಿಕ್ಕಾಪಟ್ಟೆ ರಿಚ್
ಬಳಿಕ ಹಿಟ್ ಮೂವಿಗಳನ್ನು ಮಾಡಿದ್ದಾರೆ
ನಟಿಯನ್ನು ಸತ್ಯದೀಪ್ ಮಿಶ್ರಾ ಎಂಬವರು ಮದುವೆಯಾಗಿದ್ರು
ಕೆಲವು ಕಾರಣಗಳಿಂದ ವಿಚ್ಛೇದನವನ್ನು ಪಡೆದುಕೊಂಡರು
ಇದೀಗ ನಟಿ ಸಿದ್ದಾರ್ಥ್ ಜೊತೆ ಸೆಕೆಂಡ್ ಮ್ಯಾರೇಜ್ ಆಗಲು ರೆಡಿಯಾಗಿದ್ದಾರೆ
ನಟಿ ಶೇರ್ ಮಾಡಿದ ಈ ಫೋಟೋಗಳನ್ನು ಕಂಡ ಅಭಿಮಾನಿಗಳು "ಮದುವೆಗೆ ರೆಡಿನಾ?" ಎಂದು ಕೇಳಿದ್ದಾರೆ
ಅಭಿಮಾನಿಗಳು ಪ್ರೀತಿಯಿಂದ ನಟಿಯ ಫೋಟೋಗಳಿಗೆ ಲೈಕ್, ಕಾಮೆಂಟ್ ಮಾಡಿದ್ದಾರೆ
Pooja Hegde: ಪೂಜಾ ಮಾರ್ಕೆಟ್ ಇಳಿದಿದ್ದೇಕೆ? ದಿಢೀರ್ ಡಿಮ್ಯಾಂಡ್ ಕುಸಿದ ಕಾರಣವೇನು?