ನೀವು ಹೀಗೆ ಮಾಡೋದಕ್ಕೆ ಸೊಂಟ ನೋವು ಬರೋದು!
ಸೊಂಟ ನೋವು ಅನ್ನೋದು ತುಂಬಾ ಅಪಾಯಕಾರಿ ಸಮಸ್ಯೆ
ಇದರಿಂದ ಜೀವನದಲ್ಲಿ ಭಾರೀ ನಷ್ಟವಾಗಬಹುದು
ಹಾಗಾದ್ರೆ ಈ ಸೊಂಟ ನೋವು ಯಾಕೆ ಬರುತ್ತೇ ಅಂತ ತಿಳಿದುಕೊಳ್ಳೋಣ
ನಿಮಗೆ ಪದೇ ಪದೇ ಹಾವು ಕಾಣಿಸಿಕೊಳ್ಳಲು ಇದೇ ಕಾರಣ
ಇದನ್ನೂ ಓದಿ
ಸಂಧಿವಾತ : ಸಂಧಿವಾತ ಹೊಂದಿರುವ ಜನರು ಸೊಂಟ ನೋವಿಗೆ ತುತ್ತಾಗುತ್ತಾರೆ
ಸೊಂಟದ ಮೂಳೆ ನೋವು : ಅಪಘಾತದ ಸಮಯದಲ್ಲಿ ಮೂಳೆಗಳು ಮುರಿಯಲು ಹೆಚ್ಚು,
ಹೀಗಾಗಿ ಸೊಂಟ ನೋವಿನ ತೊಂದರೆ ಬರುತ್ತದೆ
ಉಳುಕು : ಕೆಲವೊಮ್ಮೆ ಏನೋ ಕೆಲಸ ಮಾಡುವಾಗ ಸೊಂಟ ಉಳುಕುತ್ತದೆ, ಇದನ್ನು ಕೇರ್ಲೆಸ್ ಮಾಡಬೇಡಿ
Dream Meaning: ರಾತ್ರಿ ಹೀಗೆಲ್ಲಾ ನಿಮಗೆ ಕನಸು ಬೀಳುತ್ತಾ? ಹಾಗಾದ್ರೆ ಇದರ ಅರ್ಥ ಇದೇ ಅಂತೆ!
ಇದನ್ನೂ ಓದಿ
ಗೌಚರ್ ಕಾಯಿಲೆಯಿಂದ ಸೊಂಟ ನೋವು ಉಂಟಾಗುತ್ತದೆ
ಈ ಸಮಸ್ಯೆಗಳಿದ್ದರೆ ಮೂಳೆ ಶಸ್ತ್ರಚಿಕಿತ್ಸಕರನ್ನು ಭೇಟಿಯಾಗಿ