ಸೀರೆಯಲ್ಲಿ ಟೋಬಿ ಬೆಡಗಿ ಚೈತ್ರಾ ಆಚಾರ್

ನಟಿ ಸೆರಗು ಜಾರ್ತಿದೆ ಎಂದು ನೆಟ್ಟಿಗರ ಕಮೆಂಟ್

ನಟಿ ಸುಂದರವಾಗಿ ಸೀರೆಯುಟ್ಟು ವ್ಹಾವ್ ಅನ್ನುವಂತೆ ಕಾಣಿಸಿಕೊಂಡಿದ್ದಾರೆ.

ಚೈತ್ರಾ ಆಚಾರ್ಯ ಸಾಮಾನ್ಯವಾಗಿ ಸೀರೆಯಲ್ಲಿ ಚೆಂದ ಕಾಣಿಸುತ್ತಾರೆ.

ಸಾಮಾನ್ಯ ರೀತಿಯಲ್ಲಿ ಚೈತ್ರಾ ಫೋಟೋ ಶೂಟ್ ಕಾನ್ಸಪೆಕ್ಟ್ ಇರೋದಿಲ್ಲ.

ನಟಿ ಬೋಲ್ಡ್‌ನೆಸ್ ಜಾಸ್ತಿ ಅನಿಸುತ್ತದೆ. ನೋಟದಲ್ಲಿ ಮಾದಕತೆ ಮತ್ತು ಮೋಹಕತೆನೂ ಸೂಸುತ್ತದೆ.

ಈ  ಫೋಟೋಗಳು Social Mediaದಲ್ಲಿ ಹೊಸ ಕಿಚ್ಚು ಹಚ್ಚಿವೆ

ಚೈತ್ರಾ ಒಂದು ಸುಂದರ ಬಿಳಿ ಬಣ್ಣದ ಬೆಡ್ ಮೇಲೆ ಕುಳಿತು ಸರಳ ಪೋಸ್ ಕೊಟ್ಟಿದ್ದಾರೆ.

ಟೋಬಿ ಆದ್ಮೇಲೆ ಚೈತ್ರಾ ಆಚಾರ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಬಂತು.

ಚೈತ್ರಾ ಸದ್ಯ ಉತ್ತರಕಾಂಡ ಚಿತ್ರವನ್ನೆ ಒಪ್ಪಿದ್ದಾರೆ. ಚಿತ್ರದ ಶೂಟಿಂಗ್‌ಗಾಗಿಯೇ ವಿಜಯಪುರಕ್ಕೆ ಬಂದಿದ್ದಾರೆ.

ಅಂದು ರಾತ್ರೋರಾತ್ರಿ ಸಿನಿಮಾಗಳಿಂದ ಕಿತ್ತು ಹಾಕ್ತಿದ್ರು! ಈಗ ಈ ನಟಿ ಕೋಟಿಗಳ ಒಡತಿ