ಚಪ್ಪಲಿ ಅಂಗಡಿಯಲ್ಲಿ
ಹನಿ ರೋಸ್!
ಹನಿ ರೋಸ್ ವರ್ಗೀಸ್ ಮಲಯಾಳಂ ಸಿನಿಮಾರಂಗದ ಫೇಮಸ್ ನಟಿ
ತಮಿಳು, ತೆಲುಗು, ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ
2005ರಲ್ಲಿ ಬಾಯ್ ಫ್ರೆಂಡ್ ಎಂಬ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು
Yuva Rajkumar: ಯುವ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ಯಾಕೆ? ವಿಡಿಯೋ ಮಾಡಿ ಹೇಳಿದ್ದೇನು?
ಇದನ್ನೂ ಓದಿ
ಬಳಿಕ ಹಿಟ್ ಮೂವಿಗಳನ್ನು ಕೊಟ್ಟಿದ್ದಾರೆ
ನಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುತ್ತಾರೆ
ಚಪ್ಪಲಿ ಅಂಗಡಿಯಲ್ಲಿ ನಟಿ ಏನ್ ಮಾಡ್ತಾ ಇದಾರೆ ಎಂದು ಅಬಿಮಾನಿಗಳು ಕೇಳಿದ್ದಾರೆ
ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ
Shine Shetty: ದಿಢೀರ್ ಮದುವೆ ಫೋಟೋ ಹಾಕಿ ದೀಪಿಕಾ ಸ್ಟೈಲ್ನಲ್ಲಿ ಶಾಕ್ ಕೊಟ್ಟ ಶೈನ್ ಶೆಟ್ಟಿ! ಮದುವೆ ಆಯ್ತಾ?
ಇದನ್ನೂ ಓದಿ
ನಟಿಯ ಫೋಟೋಸ್ ನೋಡಲೆಂದು ಅಭಿಮಾನಿಗಳು ಕಾಯುತ್ತಿರುತ್ತಾರೆ
ಈ ಕಾರಣಕ್ಕೆ ಹನಿ ರೋಸ್ ಆಗಾಗ ಫೋಟೋಸ್ ಶೇರ್ ಮಾಡುತ್ತಿರುತ್ತಾರೆ