ಮತ್ತೊಂದು ದಾಖಲೆ ಬರೆದ ಬಾಲಿವುಡ್ ಬ್ಯೂಟಿ ಆಲಿಯಾ ಭಟ್!
ಆಲಿಯಾ ಭಟ್ 2023 ರಲ್ಲಿ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದ ಮೂಲಕ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ರು.
ಟೈಮ್ಸ್ ಟಾಪ್ 100 ಪ್ರಭಾವಿ ಪಟ್ಟಿಯಲ್ಲಿ ಆಲಿಯಾ ಭಟ್ ಸೇರ್ಪಡೆಯಾಗಿದ್ದಾರೆ.
ಇದೀಗ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಆಲಿಯಾ ಭಟ್ ಕೂಡ ಸೇರಿಕೊಂಡಿದ್ದಾರೆ.
ಆಲಿಯಾ ಭಟ್ ಈಗ ಬಾಲಿವುಡ್ ಜೊತೆಗೆ ಹಾಲಿವುಡ್ನಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾರೆ.
ಆಲಿಯಾ ತಮ್ಮ 12 ವರ್ಷಗಳ ಸಿನಿ ಕೆರಿಯರ್ ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಆಲಿಯಾ ಭಟ್ ಕಳೆದ ವರ್ಷ ಪತಿ ರಣಬೀರ್ ಕಪೂರ್ ಜೊತೆ ಬ್ರಹ್ಮಾಸ್ತ್ರ ಸಿನಿಮಾ ನೀಡಿದ್ದರು.
ಆಲಿಯಾ 12th ಕ್ಲಾಸ್ ಇರುವಾಗ್ಲೇ ಶಿಕ್ಷಣಕ್ಕೆ ಗುಡ್ ಬೈ ಹೇಳಿದ್ದಾರೆ.
ಮಾಧ್ಯಮ ಮೂಲಗಳ ಪ್ರಕಾರ ಆಲಿಯಾ ಅವರ ಒಟ್ಟು ಆಸ್ತಿ 550 ಕೋಟಿ ರೂಪಾಯಿ.
ಪ್ರತಿ ಚಿತ್ರಕ್ಕೆ 10 ರಿಂದ 15 ಕೋಟಿ ರೂ ಸಂಭಾವನೆ ಪಡೆಯುವ ಆಲಿಯಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
ವಿಶ್ವಸುಂದರಿ ಪಟ್ಟ ಗೆದ್ದರೂ ಸಿನಿಮಾದಲ್ಲಿ ಅದೃಷ್ಟವಿಲ್ಲ!
ಇಲ್ಲಿದೆ ನೋಡಿ!