ಸಂಜೆಯ ಫೋಟೋಶೂಟ್

ಕಿರುತೆರೆ ನಟಿ ವೈಷ್ಣವಿ ಸುಂದರವಾದ ಫೋಟೋಶೂಟ್ ಮಾಡಿಸಿದ್ದಾರೆ.

ಆಕರ್ಷಕವಾದ ಸೀರೆ ಉಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಮುಸ್ಸಂಜೆ ವೇಳೆಯಲ್ಲಿ ಮುದ್ದಾಗಿ ಸ್ಮೈಲ್ ಮಾಡಿದ್ದಾರೆ ಈ ಚೆಲುವೆ.

ಹನಿಮೂನ್ ವೇಳೆ ನಡೆದ ಘಟನೆ ವಿವರಿಸಿದ ಐಶ್

ನಟಿ ತಿಳಿ ಹಸಿರು ಬಣ್ಣದ ಸೀರೆ ಉಟ್ಟು ಕ್ಯೂಟೆಸ್ಟ್ ಆಗಿ ಕಾಣಿಸಿದ್ದಾರೆ.

ವೈಷ್ಣವಿ ಕೆಂಪೇರಿದ ಬಾನಿನ ಹಿನ್ನೆಲೆಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಸೆರಗು ಗಾಳಿಯಲ್ಲಿ ಹಾರಿಸಿ ವಿವಿಧ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿದ್ದಾರೆ.

ಸಲ್ವಾರ್​ಗೆ ಬ್ರಾಂಡ್ ಅಂಬಾಸಿಡರ್ ಅಂತೆ ಈ ನಟಿ!

ನಟಿಯ ಈ ಆಕರ್ಷಕ ಫೋಟೋಶೂಟ್ ಈಗ ವೈರಲ್ ಆಗಿದೆ.