ಈ ಸಮಸ್ಯೆ ಇರುವವರಿಗೆ ಬೀಟ್ರೂಟ್ ವಿಷಕ್ಕೆ ಸಮಾನ!

ಕೆಲವರಿಗೆ ಬೀಟ್ರೂಟ್ ಸೆಟ್ ಆಗುವುದಿಲ್ಲ. ಇವು ಕೆಲವರ ಆರೋಗ್ಯವನ್ನು ಕೆಡಿಸಬಹುದು.

ಕೆಲ ಸಮಸ್ಯೆಯಿಂದ ಬಳಲುತ್ತಿರುವವರು ಬೀಟ್ರೂಟ್ ತಿನ್ನಬಾರದು ಎಂದು ಹೇಳಲಾಗುತ್ತದೆ.

ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವ ಅಥವಾ ಅಪಾಯದಲ್ಲಿರುವವರು ಬೀಟ್ರೂಟ್ ತಿನ್ನಬಾರದು.

ಅಧಿಕ ಅಥವಾ ಕಡಿಮೆ ಬಿಪಿ ಇರುವವರು ಮತ್ತು ಔಷಧಿ ತೆಗೆದುಕೊಳ್ಳುತ್ತಿರುವವರು ಬೀಟ್ರೂಟ್ ತಿನ್ನಬಾರದು.

ನೈಟ್ರೇಟ್ ರಕ್ತನಾಳಗಳನ್ನು ಹಿಗ್ಗಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಇದು ತಲೆತಿರುಗುವಿಕೆ ಮತ್ತು ಮೂರ್ಛೆ ಉಂಟುಮಾಡುತ್ತದೆ ಅಥವಾ ಔಷಧಿಗಳೊಂದಿಗೆ ಪ್ರತಿಕ್ರಿಯಿಸಬಹುದು.

ಜೀರ್ಣ ಶಕ್ತಿಯ ಕೊರತೆ ಇರುವವರಿಗೆ ಅಥವಾ ಹೊಟ್ಟೆ ಉಬ್ಬರಿಕೆ ಸಮಸ್ಯೆ ಇರುವವರಿಗೆ ಬೀಟ್ರೂಟ್ ಒಳ್ಳೆಯದಲ್ಲ.

ಬೀಟ್ರೂಟ್ ಜ್ವರ, ಮಲಬದ್ಧತೆ, ಅಜೀರ್ಣ ಸಮಸ್ಯೆಗಳು, ರಕ್ತದ ಅಸ್ವಸ್ಥತೆಗಳಂತಹ ವಿವಿಧ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ.

ಬೀಟ್ರೂಟ್ ಹೃದಯದ ಆರೋಗ್ಯ ಮತ್ತು ರಕ್ತಪರಿಚಲನಾ ವ್ಯವಸ್ಥೆಗೆ ಒಳ್ಳೆಯದು.

ಡೈಲಿ ಗೋಡಂಬಿ ತಿನ್ನುವುದರಿಂದಿವೆಯಂತೆ ಆರೋಗ್ಯಕರ ಪ್ರಯೋಜನಗಳು