ಚೈತ್ರಾ ಆಚಾರ್‌ ಬೋಲ್ಡ್‌ನೆಸ್‌‌ ರಹಸ್ಯ!

ಚೈತ್ರಾ ಆಚಾರ್‌ ಕನ್ನಡ ಸಿನಿಮಾರಂಗದ ಭರವಸೆಯ ನಟಿ

ಟೋಬಿ ಸಿನಿಮಾದ ಮೂಲಕ ಕ್ರೇಜಿ ಚೆಲುವೆಯಾದ ನಟಿ ಇವರು

ಸೋಶಿಯಲ್‌ ಮೀಡಿಯಾದಲ್ಲಿ ಚೈತ್ರಾ ಆಕ್ಟಿವ್ ಇರುತ್ತಾರೆ 

Actress: ವಿಶ್ವಸುಂದರಿ ಪಟ್ಟ ಗೆದ್ದರೂ ಸಿನಿಮಾದಲ್ಲಿ ಅದೃಷ್ಟವಿಲ್ಲ! ಸತತ ಫ್ಲಾಪ್

ತಮ್ಮ ಬೋಲ್ಡ್‌ ಫೋಟೋಸ್‌ಗಳನ್ನ ಶೇರ್‌ ಮಾಡುತ್ತಿರುತ್ತಾರೆ

ನಿಮ್ಮ ಬೋಲ್ಡ್‌ನೆಸ್‌ನ ರಹಸ್ಯ ಏನು ಎಂದು ಕೇಳಿದಕ್ಕೆ ಚೈತ್ರಾ ರಿಪ್ಲೈ ಮಾಡಿದ್ದಾರೆ

ಅದೇನಂದ್ರೆ ಒಂದು ಕಾಮೆಂಟ್‌ನಿಂದ ನಾನು ಟ್ರಿಗರ್‌ ಆಗಿದ್ದೇನೆ

ಆ ಕಾಮೆಂಟ್‌ ಹೇಗಿತ್ತು ಅಂದ್ರೆ, "ದೇವರ ಹಾಡು ಹಾಡಿ ಈ ರೀತಿನಾ ಬಟ್ಟೆ ಹಾಕಿಕೊಳ್ಳೊದೇ" ಅಂತ 

ಈ ಮಾತು ನನಗೆ ಚುಚ್ಚಿತ್ತು, ಇದರಿಂದ ತುಂಬಾನೆ ಹರ್ಟ್ ಆಗಿದೆ. ಹಾಗಂತ ಈಗ ಸುಮ್ನೆ ಇರೋದಿಲ್ಲ

ಬೋಲ್ಡ್ ಅನ್ನೋರಿಗೆ ನಾನು ಇನ್ನೂ ಬೋಲ್ಡ್ ಅಂತ ತೋರಿಸುತ್ತೇನೆ ಎಂದಿದ್ದಾರೆ 

ತಮ್ಮ ಧೈರ್ಯವನ್ನ ವಿವಿಧ ರೀತಿಯ ಫೋಟೋಶೂಟ್ ಮತ್ತು ವಿಡಿಯೋಗಳಲ್ಲಿ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ

Hosa belaku: 'ವೀರಮದಕರಿ' ಮಗಳು ಜೆರುಶಾ ಇದೀಗ ಹೀರೋಯಿನ್! ನ್ಯೂಸ್-18 ಕನ್ನಡ ಜೊತೆಗೆ Exclusive ಮಾತು ಕಥೆ!