ಶೈನ್ ಶೆಟ್ಟಿ-ಅಂಕಿತಾ ಈಗ 'ಜಸ್ಟ್ ಮ್ಯಾರೀಡ್'

ದಿಢೀರ್ ಮದುವೆ ಫೋಟೋ ಹಾಕಿ ಶಾಕ್ ಕೊಟ್ಟ ಶೈನ್ ಶೆಟ್ಟಿ!

ಸ್ಯಾಂಡಲ್ ವುಡ್ ನಟ, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರು ಮದುವೆಯಾದರಾ?

ಇದೀಗ ನಟ ಶೈನ್ ಶೆಟ್ಟಿ ಮದುವೆ ಫೋಟೋಗಳು ವೈರಲ್ ಆಗಿವೆ.

ಶೈನ್ ಶೆಟ್ಟಿ-ಅಂಕಿತಾ ಅಮರ್ ಅವರ ಮದುವೆ ಫೋಟೋ ವೈರಲ್ ಆಗಿದೆ.

ಆದರೆ ಇದು ರಿಯಲ್ ಮದುವೆ ಅಲ್ಲ. ಬದಲಾಗಿ ಜಸ್ಟ್ ಮ್ಯಾರೀಡ್ ಚಿತ್ರದ ಒಂದು ಫೋಟೋ.

ಈ ಸಿನಿಮಾದಲ್ಲಿ ಶೈನ್ ಹಾಗೂ ಅಂಕಿತಾ ನಟಿಸಿದ್ದು ಇದಕ್ಕೆ ಅಜನೀಶ್ ಲೋಕನಾಥ್ ಬಂಡವಾಳ ಹಾಕಿದ್ದಾರೆ.

ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಜೊತೆ ದೊಡ್ಡ ಪಾತ್ರವರ್ಗ ಇದೆ.

ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಈ ಸಿನಿಮಾ ಶೂಟಿಂಗ್ ಮಾಡಲಾಗಿದೆ.

ಅಂಕಿತಾ ಅಮರ್ ಇಬ್ಬನಿ ತಬ್ಬಿದ ಇಳೆಯಲಿ ಎಂಬ ಸಿನಿಮಾ ಕೂಡಾ ಮಾಡಿದ್ದಾರೆ.

ಗ್ಲಾಮರ್ ಗೊಂಬೆ ಜಾನ್ವಿ ಕಪೂರ್ ಫಿಟ್ನೆಸ್ ಸೀಕ್ರೆಟ್ ಏನು?