ಅಮ್ಮಂದಿರಿಗೆ ಇರಬೇಕಾದ 10 ಗುಣಗಳಿವು! 

ಮಕ್ಕಳ ಪಾಲಿಗೆ ಮೊದಲ ಗುರು "ತಾಯಿ"

ಮಕ್ಕಳು ತಾಯಿಯಿಂದ ಈ ಗುಣಗಳನ್ನು ಭಯಸುತ್ತಾರೆ

ಆ ಹತ್ತು ಗುಣಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ

Walking Tips: ವಾಕಿಂಗ್ ಮಾಡುವಾಗ ಈ ತಪ್ಪುಗಳನ್ನು ಯಾವತ್ತೂ ಮಾಡ್ಬೇಡಿ!

ನಿಷ್ಠೆ: ಪ್ರತಿ ತಾಯಂದಿರಿಗೆ ನಿಷ್ಠೆ ಇರಬೇಕು

ವಿಶ್ವಾಸಾರ್ಹತೆ : ಟ್ರಸ್ಟ್‌, ನಿಮ್ಮ ಮೇಲೆ ಮಕ್ಕಳಿಗೆ ವಿಶ್ವಾಸಾರ್ಹತೆ ಇರಬೇಕು. ಹಾಗೆ ನೀವು ಮಕ್ಕಳನ್ನು ನಂಬಬೇಕು

ಸಂವಹನ : ಮಗು ಮತ್ತು ತಾಯಿಯ ನಡುವೆ ಅಂತರ ಇರಬಾರದು, ಪ್ರತಿದಿನ ಜೊತೆಯಲ್ಲಿ, ಮಾತಾನಾಡುತ್ತಾ ಇರಬೇಕು

ಪ್ರಾಮಾಣಿಕತೆ : ಮಕ್ಕಳ ಮುಂದೆ ತಾಯಿ ಪ್ರಮಾಣಿಕವಾಗಿ ಇರಬೇಕು

ಸಕಾರಾತ್ಮಕತೆ : ಮಕ್ಕಳಲ್ಲಿ ಸಕಾರಾತ್ಮಕತೆಯನ್ನು ತುಂಬಬೇಕು

ತಾಳ್ಮೆ: ತಾಯಿಗೆ ತಾಳ್ಮೆ ಇರಬೇಕು ಅನ್ನೋ ಮಾತಿದೆ, ಈ ಮಾತಿನಂತೆ ಇರಬೇಕು

ನಿರ್ಣಯ : ಮಕ್ಕಳ ಬಗ್ಗೆ ಉತ್ತಮ ನಿರ್ಣಯವನ್ನು ಮಾಡಬೇಕು

ದೃಷ್ಟಿ : ಮಕ್ಕಳನ್ನು ಒಳ್ಳೆಯ ದೃಷ್ಟಿಯಿಂದ ಕಾಣಬೇಕು

ಸ್ಫೂರ್ತಿ : ನೀವು ಮಕ್ಕಳಿಗೆ ಸ್ಫೂರ್ತಿ ತುಂಬುವ ತಾಯಿಯಾಗಬೇಕು

ಪ್ರೀತಿ : ಮಕ್ಕಳಿಗೆ ಬೆಟ್ಟದಷ್ಟು ಪ್ರೀತಿಯನ್ನು ನೀಡಬೇಕು

Intelligent Woman: ಈ ಲಕ್ಷಣಗಳು ನಿಮ್ಮಲ್ಲಿದ್ರೆ ನೀವೇ ಬುದ್ದಿವಂತ ಮಹಿಳೆಯರು ಎಂದರ್ಥ!