ಕನಸಲ್ಲಿ ಕಪ್ಪೆ ಕಾಣಿಸುತ್ತಾ?! ಇದರ ಅರ್ಥವೇನು ಗೊತ್ತಾ?

ಕನಸು ಬಿಳೋದು ಕಾಮನ್‌ ಆದ್ರೆ ವಿಚಿತ್ರ ಕನಸುಗಳು ಬಿಳುವುದು ಕಾಮನ್‌ ಅಲ್ಲ

ಸರಿ ಹಾಗಾದ್ರೆ, ಕನಸಲ್ಲಿ ಕಪ್ಪೆ ಕಾಣಿಸಿದ್ರೆ ಏನಾಗುತ್ತೆ ಅಂತ ತಿಳಿದುಕೊಳ್ಳೋಣ

ಜೋತಿಷ್ಯದ ಪ್ರಕಾರ ಕನಸಲ್ಲಿ ಕಪ್ಪೆ ಬರೋದು ಈ ಒಂದು ಕಾರಣಕ್ಕಂತೆ

Peace of Mind: ಮಾನಸಿಕ ಶಾಂತಿ ಬೇಕಾ? ಈ ಶ್ಲೋಕವೇ ಪರಿಹಾರ

ಕಪ್ಪೆ ಕನಸು ಬೀಳುವುದರಿಂದ ಜೀವನದಲ್ಲಿ ಶುಭ, ಆಶುಭವನ್ನು ತಿಳಿದುಕೊಳ್ಳಬಹುದಂತೆ

ನಿಮ್ಮ ಭಾವನೆಗಳನ್ನು ನೀವು ನಿಯಂತ್ರಿಸಬೇಕು ಎಂಬ ಸೂಚನೆಯನ್ನು ನೀಡಲು ಈ ಕನಸು ಬೀಳುತ್ತಂತೆ

ಕನಸಿನಲ್ಲಿ ಕಪ್ಪೆಯ ಶಬ್ದವನ್ನು ಕೇಳಿದ್ರೆ ಜೀವನದಲ್ಲಿ ತಿರುವು ಕಾಣಿಸಿಕೊಳ್ಳುತ್ತದೆ ಎಂದರ್ಥವಂತೆ

 ಕನಸಿನಲ್ಲಿ ಕಪ್ಪೆ ಹಿಡಿಯುತ್ತಿರುವುದು ಕಂಡರೆ ಇದು ನಿಮ್ಮ ಜೀವನಕ್ಕೆ ಉತ್ತಮ ಸಂಕೇತವನ್ನು ನೀಡುತ್ತದೆಯಂತೆ

Death Signs: ಸಾವಿನ ಸೂಚನೆ ನೀಡುತ್ತವೆ ಈ ಕನಸುಗಳು, ಅಪಾಯದ ಸಂಕೇತ ಇದು