ಹಾಟ್‌ ಪೊಸ್‌‌ ಕೊಟ್ಟು ಮಿಂಚಿದ ಕೃತಿ ಕರಬಂಧ!

ಕೃತಿ ಕರಬಂಧ ಕನ್ನಡ ಸಿನಿಮಾರಂಗದ ಫೇಮಸ್‌ ನಟಿ 

ಹಿಂದಿ, ತೆಲುಗು ಭಾಷೆಯಲ್ಲೂ ಸಿನಿಮಾ ಮಾಡಿದ್ದಾರೆ

2009ರಲ್ಲಿ ಬೋನಿ ಎಂಬ ಸಿನಿಮಾ ಮೂಲಕ ಸಿನಿಜರ್ನಿ ಶುರು ಮಾಡಿದ್ರು

Actor: ಕಾಲೇಜಿಗೆ ಪ್ರಶಸ್ತಿ ನೀಡಲು ಹೋಗಿದ್ದ ನಟ ವಿದ್ಯಾರ್ಥಿನಿಯನ್ನೇ ಪ್ರೀತಿಸಿ 3 ಬಾರಿ ಮದುವೆಯಾದ! ಇದು ರೀಲ್ ಅಲ್ಲ ರಿಯಲ್ ಸ್ಟೋರಿ!

ಗೂಗ್ಲಿ ಸಿನಿಮಾದ ಮೂಲಕ ಪಡ್ಡೆ ಹುಡುಗರ ಮನಸ್ಸನ್ನು ಗೆದ್ರು

ಸೋಶಿಯಲ್‌ ಮೀಡಿಯಾದಲ್ಲಿ ನಟಿ ಆಕ್ಟಿವ್‌ ಇರುತ್ತಾರೆ

ನಟಿ ಶೇರ್‌ ಮಾಡಿದ ಕೆಲವು ಬೋಲ್ಡ್‌ ಫೋಟೋಸ್‌ ಭಾರೀ ವೈರಲ್ ಆಗಿದೆ

ನಟಿಯ ನಗುವುಗೆ ಒಂದು ಫ್ಯಾನ್‌ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

ಮಾರ್ಚ್‌ 15ರಂದು  ಪುಲ್ಕಿತ್ ಸಾಮ್ರಾಟ್ ಅವರನ್ನು ವಿವಾಹವಾದ್ರು

ಈಗ ಜೊತೆಯಲ್ಲಿ ಲೈಫ್‌ ಎಂಜಾಯ್‌ ಮಾಡ್ತಾ ಇದ್ದಾರೆ

Shahid Kapoor: ಪತ್ನಿ ಫೋಟೋ ತೆಗೆಯಲು ಬಂದವರ ಮೇಲೆ ಸಿಟ್ಟಾಗಿ ಕೂಗಾಡಿದ ಶಾಹಿದ್​ ಕಪೂರ್!