ಸ್ಲೀವ್ಲೆಸ್ ಬ್ಲೌಸ್, ಸಖತ್ ಪೋಸ್! ಕಪ್ಪು ಸೀರೆಯಲ್ಲಿ ಮಿಂಚಿದ ಆಶಿಕಾ

ನಟಿ ಆಶಿಕಾ ರಂಗನಾಥ್ ಸುಂದರವಾದ ಕಪ್ಪು ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

ಆಶಿಕಾ ಸ್ಲೀವ್ಲೆಸ್ ಬ್ಲೌಸ್ ಧರಿಸಿಕೊಂಡು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ.

ನಟಿ ಡೀಪ್ ಬ್ರಾಡ್ ನೆಕ್ ಬ್ಲೌಸ್ ಧರಿಸಿಕೊಂಡು ಆಕರ್ಷಕವಾಗಿ ಕಾಣಿಸಿದ್ದಾರೆ.

ನಟಿ ತುಂಬಾ ಸಿಂಪಲ್ ಮೇಕಪ್ ಮಾಡಿ ಸಖತ್ ಆಗಿ ಹೇರ್ ಸ್ಟೈಲ್ ಮಾಡಿ ಪೋಸ್ ಕೊಟ್ಟಿದ್ದಾರೆ.

ಆಶಿಕಾ ರಂಗನಾಥ್ ಸೀರೆಯಲ್ಲಿ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ.

ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ.

ನಟಿ ಆಶಿಕಾ ಸ್ಟೈಲಿಶ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ವುಡ್ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಫಿಟ್ನೆಸ್ ವಿಚಾರದಲ್ಲೂ ಆಶಿಕಾ ರಂಗನಾಥ್ ತುಂಬಾ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ.

30 ವರ್ಷ ಹಿರಿಯ ನಟನಿಗೆ ಶ್ರೀಲೀಲಾ ಜೋಡಿ!