ಮಗುವಿಗೆ ಮಾಂಸ ತಿನ್ನಿಸಲು ಇಷ್ಟು ವರ್ಷವಾಗಬೇಕು!

ಮಗುವಿನ ಬೆಳವಣಿಗೆಗೆ ಆಹಾರ ಬಹಳ ಮುಖ್ಯ

ಮಗುವಿನ ಜನನದ ನಂತರದ 8 ತಿಂಗಳು ಮಗುವಿಗೆ ಮಾಂಸವನ್ನು ತಿನ್ನಲು ನೀಡಬಾರದು

ಹಾಗಾದ್ರೆ ಮಗುವಿನ ಬೆಳವಣಿಗೆಗಾಗಿ 8 ತಿಂಗಳು ಈ ಆಹಾರನ್ನು ನೀಡಬೇಕು

Breakfast Recipe: ಗೋಧಿಹಿಟ್ಟಲ್ಲಿ ಈರುಳ್ಳಿ ಮಸಾಲೆ ಪರಾಠಾ; ಇದರ ರುಚಿಗೆ ಮೂರ್ನಾಲ್ಕು ತಿಂದ್ರೂ ಸಾಕಾಗೋದೇ ಇಲ್ಲ!

ಪುಷ್ಟಿ : ಅಂಗನವಾಡಿಯಲ್ಲಿ ಪುಷ್ಟಿ ಪುಡಿ ದೊರೆಯುತ್ತದೆ

ನವಧಾನ್ಯ : ಮಗುವಿಗೆ ನವಧಾನ್ಯಗಳಿಂದ ಆಹಾರ ತಯಾರಿಸಿ ಕೊಡಿ

ಹಣ್ಣುಗಳ ಜ್ಯೂಸ್‌ : ಮಗುವಿಗೆ ಹಣ್ಣನ್ನು ತಿನ್ನಲು ಕಷ್ಟವಾಗುತ್ತೆ, ಹಾಗಾಗಿ ಜ್ಯೂಸ್‌ ಮಾಡಿಕೊಡಿ

ಮಣ್ಣಿ : ಅನ್ನದಿಂದ ಮಣ್ಣಿ ಮಾಡಿ ತಿನ್ನಿಸಿ

ಈ ಅಭ್ಯಾಸವನ್ನು 8 ತಿಂಗಳ ತನಕ ಮಾಡಿ, ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ

ಮಗುವಿಗೆ 9 ತಿಂಗಳ ನಂತರ ಮೊಟ್ಟೆಯನ್ನು ಕೊಡಬಹುದು

1 ವರ್ಷದ ನಂತರ ಮಗುವಿಗೆ ಮಾಂಸವನ್ನು ತಿನ್ನಿಸಬಹುದು

ಇದರಿಂದ ಮಗುವಿನ ಬೆಳವಣಿಗೆ ಚೆನ್ನಾಗಿರುತ್ತದೆ

Late Night Habits: ತಡರಾತ್ರಿ ಮಾಡುವ ಈ ಸಣ್ಣ ತಪ್ಪುಗಳು ನಿಮ್ಮ ಜೀವನವನ್ನ ನರಕಗೊಳಿಸುತ್ತವೆ!