ರಾತ್ರಿ
ಹೀಗೆ ಮಾಡಿ ಮಲಗಿದ್ರೆ
ಒಳ್ಳೆ ನಿದ್ರೆ ಬರುತ್ತೆ!
ಮನುಷ್ಯನಿಗೆ ನೆಮ್ಮದಿ ಸಿಗೋದು ನಿದ್ರೆಯಲ್ಲಿ ಮಾತ್ರ ಅನ್ನೋ ಮಾತಿದೆ
ಆದ್ರೆ ನೆಮ್ಮದಿಯ ನಿದ್ರೆ ಕೆಲವರಿಗೆ ಬರೋದಿಲ್ಲ
ಯಾಕಂದ್ರೆ ಅವರು ರಾತ್ರಿ ಹೊತ್ತು ಈ ಕೆಲಸವನ್ನು ಮಾಡಿರುವುದಿಲ್ಲ
AC Side Effects: ಎಸಿ ಹಾಕಿಕೊಂಡು ಮಲಗುವವರೇ ಎಚ್ಚರ; ಮುಂದೆ ನಿಮ್ಮ ನಿದ್ದೆಗೆ ಇದೆ ಆಪತ್ತು!
ಇದನ್ನೂ ಓದಿ
ಈ ಅಭ್ಯಾಸವನ್ನು ಮಾಡಿದ್ರೆ ನೆಮ್ಮದಿಯ ನಿದ್ರೆಯನ್ನು ಮಾಡಬಹುದು
ಮಲಗುವ ಮುಂಚೆ ಚೆರ್ರಿ ಜ್ಯೂಸ್ ಕುಡಿಯಿರಿ, ಇದರಿಂದ ಉತ್ತಮ ನಿದ್ರೆ ಬರುತ್ತದೆ
ಬೆಚ್ಚಗಿನ ಹಾಲು ಕುಡಿದು ಮಲಗಿದ್ರೆ ನಿದ್ರೆ ಚೆನ್ನಾಗಿ ಬರುತ್ತದೆ
ಬಾಳೆಹಣ್ಣಿನ ಸ್ಮೂಥಿ ಮಾಡಿ ಕುಡಿಯಿರಿ. ಇದರಿಂದ ಸುಸ್ತು ಕಡಿಮೆಯಾಗುತ್ತೆ
ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿದು ಮಲಗಿ
ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದ್ರು ಒಳ್ಳೆ ನಿದ್ರೆ ಬರುತ್ತೆ
ಈ ಅಭ್ಯಾಸಗಳನ್ನು ಮಾಡಿಕೊಂಡ್ರೆ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತೆ
Late Night Habits: ತಡರಾತ್ರಿ ಮಾಡುವ ಈ ಸಣ್ಣ ತಪ್ಪುಗಳು ನಿಮ್ಮ ಜೀವನವನ್ನ ನರಕಗೊಳಿಸುತ್ತವೆ!
ಇದನ್ನೂ ಓದಿ