ಮನೆಯಲ್ಲಿ ಕರುಂ ಕುರುಂ ಚಿಪ್ಸ್‌ ಮಾಡುವ ವಿಧಾನ!

ಸಂಜೆಯಾಗುತ್ತಲೇ ಏನಾದ್ರು ತಿನ್ನಬೇಕು ಅನಿಸೋದು ಸಹಜ 

ಆದ್ರೆ ಅದಕ್ಕಾಗಿ ಹೊರಗಿನ ಆಹಾರ ತಿನ್ನೋದು ತಪ್ಪು

ಬನ್ನಿ ಹಾಗಾದ್ರೆ ಮನೆಯಲ್ಲಿ ಪಟ್‌ ಅಂತ ಬಾಳೆಕಾಯಿಯಿಂದ ಚಿಪ್ಸ್‌ ಮಾಡೋಣ

Rat Removal Home Remedies: 2 ರೂಪಾಯಿ ಶಾಂಪೂ ಇದ್ದರೆ ಸಾಕು, ಮನೆಯಲ್ಲಿರೋ ಇಲಿಗಳೆಲ್ಲಾ ಓಡಿ ಹೋಗುತ್ತೆ!

ಯಾವ ಬಾಳೆಕಾಯಿಯಿಂದ ಬೇಕಾದರೂ ಚಿಪ್ಸ್‌ ಮಾಡಬಹುದು

ಆದ್ರೆ ನೇಂದ್ರನ್‌ ಬಾಳೆಕಾಯಿಯಿಂದ ಕ್ರಿಸ್ಪಿ ಚಿಪ್ಸ್‌ ಮಾಡಬಹುದು

ಮೊದಲಿಗೆ ಬಾಳೆಕಾಯಿಯನ್ನು ನೀರಿನಲ್ಲಿ ನೆನೆಯಲು ಬಿಡಿ

ಬಳಿಕ ಸಿಪ್ಪೆಯನ್ನು ತೆಗೆದು ರೌಂಡ್‌ ಶೇಪ್‌ನಲ್ಲಿ ಸ್ಲೈಸ್‌ ಮಾಡಿ

ಈಗ ಮತ್ತೊಮ್ಮೆ ನೀರಿನಲ್ಲಿ ಸ್ವಚ್ಚ ಮಾಡಿಕೊಳ್ಳಿ

ನಂತರ ಸ್ವಲ್ಪ ಹೊತ್ತು ಹಾಗೆ ಬಿಡಿ

ಈಗ ಗ್ಯಾಸ್‌ನಲ್ಲಿ ಎಣ್ಣೆಯನ್ನು ಕುದಿಯಲು ಇಡಿ

ಬಳಿಕ ಒಂದೊಂದಾಗಿ ಎಣ್ಣೆಯಲ್ಲಿ ಫ್ರೈ ಮಾಡಿ

ಫ್ರೈ ಆದ ಬಳಿಕ ಒಂದು ಪಾತ್ರೆಗೆ ಹಾಕಿಕೊಳ್ಳಿ

ಖಾರದ ಪುಡಿ, ಉಪ್ಪುನ್ನು ಫ್ರೈ ಆದ ಚಿಪ್ಸ್‌ ಮೇಲೆ ಹಾಕಿ ಮಿಕ್ಸ್ ಮಾಡಿ

ಈಗ  ಗರಿ ಗರಿಯಾದ ಚಿಪ್ಸ್‌ ಸವಿಯಲು ಸಿದ್ಧ

Health Tips: ಪ್ರತಿ ರಾತ್ರಿ 12 ಗಂಟೆಯ ನಂತರ ಮಲಗ್ತೀರಾ? ಹಾಗಾದ್ರೆ ಈ ಸುದ್ದಿಯನ್ನ ನೀವು ಓದ್ಲೇಬೇಕು!