ಕ್ರಿಕೆಟ್‌, ನಟನೆ ಎರಡಕ್ಕೂ ಸೈ ಈ ಆಟಗಾರರು!

ಭಾರತಿಯ ಕ್ರಿಕೆಟಿಗರು ಯಾವುದಕ್ಕೂ ಕಡಿಮೆ ಇಲ್ಲ ಅಂತ ಸಾಬಿತು ಮಾಡಿದ್ದಾರೆ

ಹೌದು,  ಕ್ರಿಕೆಟ್‌ನಲ್ಲಿ ಅಧ್ಭುತ ಆಟವಾಡುವು ಇವರು ಹಲವಾರು ಜಾಹಿರಾತುವಿನಲ್ಲಿ ಭಾರೀ ನಟನೆ ಮಾಡುತ್ತಾರೆ

ಸಚಿನ್‌ ತೆಂಡೂಲ್ಕರ್‌ ಪೆಪ್ಸಿ ಜಾಹೀರಾತಿನಲ್ಲಿ ಭಾರೀ ಮಿಂಚಿದ್ರು

IPL 2024, Rishabh Pant: ಮನಸಾರೆ ಕ್ಷಮೆ ಕೇಳ್ತೀನಿ ಕ್ಷಮಿಸಿ, ಯಾರಿಗೆ ಸಾರಿ ಕೇಳಿದ್ದು ಪಂತ್‌?

ನೆಸ್ಲೆ ಮಂಚ್‌ ಜಾಹೀರಾತಿನಲ್ಲಿ ವಿರಾಟ್‌ ಸೂಪರ್‌ ಆ್ಯಕ್ಟಿಂಗ್ ಮಾಡಿದ್ರು 

ಮಹೇಂದ್ರ ಸಿಂಗ್ ಧೋನಿ ಅವರು ಪೆಪ್ಸಿ ಜಾಹೀರಾತಿನಲ್ಲಿ ನಟಿಸಿದ್ರು

ರಾಹುಲ್‌ ದ್ರಾವಿಡ್‌ ಕಿಸನ್‌ ಜಾಮ್‌ ಜಾಹೀರಾತಿನಲ್ಲಿ ಮಿಂಚಿದ್ರು

ಹರ್ಭಜನ್ ಸಿಂಗ್ ಕೂಡ ಪೆಪ್ಸಿ ಜಾಹೀರಾತಿನಲ್ಲಿ ನಟಿಸಿದ್ದಾರೆ

ಸ್ಮೃತಿ ಮಂಧಾನ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ ಜಾಹೀರಾತಿನಲ್ಲಿ ಮಿಂಚಿದ್ದಾರೆ

CEAT ಟೈಯರ್‌ ಜಾಹೀರಾತಿನಲ್ಲಿ ರೋಹಿತ್‌ ಶರ್ಮಾ, ಶುಭ್‌ಮನ್‌ ಗಿಲ್‌, ಶ್ರೇಯಸ್ ಅಯ್ಯರ್ ನಟಿಸಿದ್ದಾರೆ

IPL 2024: 8ನೇ ತರಗತಿ ಫೇಲ್‌, ಕ್ರಿಕೆಟ್‌ ಅಂದ್ರೆನೇ ಗೊತ್ತಿಲ್ಲ! ಆದ್ರೂ ಬೆಟ್ಟಿಂಗ್‌ ಆಡಿ ಒಂದೇ ರಾತ್ರಿಯಲ್ಲಿ ಕೋಟ್ಯಾಧಿಪತಿಯಾದ!