ಇವಿಎಂ ಮಷಿನ್‌ ಮುಂದೆ ಈ ತಪ್ಪು ಮಾಡಬೇಡಿ!

ಲೋಕಸಭೆ ಚುನಾವಣೆ ನಡೆಯುತ್ತಿದೆ. ಮತದಾನ ಮಾಡಲು ಭಾರತಿಯರು ಒಂದಾಗಿದ್ದಾರೆ

ಈ ಸಂದರ್ಭದಲ್ಲಿ ಮತ ಹಾಕುವಾಗ ಗಾಬಾರಿಯಾಗಬೇಡಿ

ಈ ಸಲಹೆಯಿಂದ ನೀವು ದೈರ್ಯವಾಗಿ ಮತ ಹಾಕಬಹುದು

Karnataka Lok Sabha Election 2024 Live Updates: ಬಿಜೆಪಿ, ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಗಲಾಟೆ! ತಳ್ಳಾಟ-ನೂಕಾಟ!

ನಿಮ್ಮ ಹತ್ತಿರದ ಮತಗಟ್ಟೆ ಹೋಗಿ, ಸಾಲಿನಲ್ಲಿ ನಿಂತುಕೊಳ್ಳಿ

ಈ ಸಮಯದಲ್ಲಿ ಮತಗಟ್ಟೆಯ ಬಳಿ ನಿಮ್ಮ ವೋಟರ್ ಐಡಿ ಪರಿಶೀಲಿಸುತ್ತಾರೆ

ಒಳ ಹೋಗುವಾಗ ನಿಮ್ಮ ಮೊಬೈಲನ್ನು ಹೊರಗಿಡಿ

ಒಳ ಹೊಕ್ಕ ತಕ್ಷಣ ಅಧಿಕಾರಿಗಳು ನಿಮ್ಮ ವೋಟರ್‌ ಐಡಿ ಪರಿಶೀಲಿಸುತ್ತಾರೆ

ಹಾಗೆ ಇನ್ನೋಬ್ಬ ಅಧಿಕಾರಿ ನಿಮ್ಮ ಹೆಸರನ್ನು ಹುಡಿಕುತ್ತಾರೆ

ಬಳಿಕ ನೀವು ಮತ ಹಾಕಿದ್ದಿರಿ ಎಂದು ನಿಮ್ಮ ಹೆಸರಿನ ಮುಂದೆ ನಿಮ್ಮ ಸಹಿಯನ್ನು ಹಾಕಿಸಿಕೊಳ್ಳುತ್ತಾರೆ

ನಂತರ ನಿಮ್ಮ ಬೆರಳಿಗೆ ಶಾಹಿಯನ್ನು ಹಾಕಿ 

ಇವಿಎಂ ಮಶಿನ್‌ ಕಡೆ ಕಳುಹಿಸುತ್ತಾರೆ, ನೀವು ಗೌಪ್ಯವಾಗಿ ನಿಮ್ಮ ಮತವನ್ನು ಚಲಾಯಿಸಿ

ನಂತರ ಒಂದು ಶಬ್ದ ಬರುತ್ತದೆ, ಅದರ ಅರ್ಥ ನೀವು ವೋಟ್‌ ಹಾಕಿದ್ದಿರಾ ಎಂದು

ಬಳಿಕ ವಿವಿ ಪ್ಯಾಟ್‌ ಅನ್ನು ಒಮ್ಮೆ ಪರಿಶಿಲಿಸಿ, ಇಷ್ಟು ಮಾಡಿದ್ರೆ ನಿಮ್ಮ ಮತ ಯಶಸ್ವಿಯಾಗಿ ಸಲ್ಲಿಕೆಯಾಗಿರುತ್ತದೆ

Loksabha Elections: ರಾಹುಲ್ ಗಾಂಧಿಗೆ ವಯನಾಡ್ ಯಾಕೆ ಸುರಕ್ಷಿತ ಸ್ಥಾನ? ಈ ಕ್ಷೇತ್ರದ ಇತಿಹಾಸ, ರಾಜಕೀಯ ಸಮೀಕರಣ ಹೀಗಿದೆ ನೋಡಿ