ಫಸ್ಟ್ ವೋಟ್, ನಂತ್ರ ಮದ್ವೆ! ಜೋಡಿಯಿಂದ ಮತದಾನ
ಈ ಫೋಟೋದಲ್ಲಿ ಕಾಣುತ್ತಿರುವವರ ಹೆಸರು ಅರುಣ್, ಕಾವ್ಯ
ಇವರು ಇಂದು ಮದುವೆ ಮಂಟಪದಿಂದ ನೇರವಾಗಿ ಚಿತ್ರದುರ್ಗದ ಮತಗಟ್ಟೆ ಸಂಖ್ಯೆ 13ರ ಬಳಿ ಬಂದಿದ್ದಾರೆ
ಹೌದು, ವೋಟಿನ ಮಹತ್ವವನ್ನು ಅರಿತ ಈ ನವಜೋಡಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ
Karnataka Lok Sabha Election 2024 Live Updates: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ! ತಳ್ಳಾಟ-ನೂಕಾಟ!
ಈ ಫೋಟೋದಲ್ಲಿ ಕಾಣಿಸುತ್ತಿರುವವರ ಹೆಸರು ಸೌಮ್ಯ, ಸಂಜಯ್
ಮತದಾನ ನಮ್ಮ ಹಕ್ಕು ಎಂದು ನವಜೋಡಿಗಳು ಮದುವೆ ಮಂಟಪದಿಂದ ಮತಗಟ್ಟೆಗೆ ಬಂದಿದ್ದಾರೆ
ಈ 2 ಜೋಡಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ