ರಾತ್ರಿ ಹೊತ್ತು ಹೆಂಡತಿ ಜೊತೆ ಈ ವಿಷ್ಯ ಮಾತಾಡಿ!

ಗಂಡ, ಹೆಂಡತಿ ಯಾವತ್ತೂ ಮಾತನಾಡುತ್ತಾ ಇರಬೇಕು

ಇದರಿಂದ ಜೀವನದಲ್ಲಿ ನಡೆಯುವ ಎಲ್ಲ ವಿಷಯದ ಬಗ್ಗೆ ಅಪ್ಡೇಟ್‌ ಇರುತ್ತದೆ

ಅದ್ರೆ ಬೆಳಗ್ಗಿನಿಂದ ಮಾತಾಡಿ, ಮಲಗುವಾಗ ಸುಮ್ಮನೆ ಮಲಗುವುದು ಸರಿಯಲ್ಲ

Health Care: ನಿದ್ರೆಯಲ್ಲಿ ವಟವಟ ಅಂತ ಮಾತಾಡ್ತೀರಾ? ನಿಮ್ಮ ಈ ಸಮಸ್ಯೆಗೆ ಕಾರಣ ಇದೇ ನೋಡಿ!

ನೀವು ಮಲಗುವ ಮುನ್ನ ಮತನಾಡಲು ವಿಷ್ಯ ಇಲ್ಲ ಅಂದಾಗ ಈ ವಿಷ್ಯದ ಬಗ್ಗೆ ಮಾತನಾಡಿ

1. ನಿಮ್ಮ ಕುಟುಂಬದ ಬಗ್ಗೆ ಮಾತನಾಡಿ

2. ಬಾಲ್ಯದ ಬಗ್ಗೆ ಮಾತನಾಡಿ

3. ಪರಸ್ಪರರ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿ

4. ಭವಿಷ್ಯದ ಬಗ್ಗೆ ಪರಸ್ಪರ ಕೇಳಿಕೊಳ್ಳಿ

5. ನಾವು ಇನ್ನು ಹೆಚ್ಚಾಗಿ ಹೇಗೆ ಪ್ರೀತಿಸಬಹುದು ಎಂದು ಚರ್ಚೆ ಮಾಡಿ

6. ರಜೆಯ ಪ್ಲಾನ್‌ ಬಗ್ಗೆ ಮಾತನಾಡಿ

7. ಮಕ್ಕಳ ಭವಿಷ್ಯದ ಬಗ್ಗೆ ಮಾತನಾಡಿ

8. ಖರ್ಚು, ಕೆಲಸದ ವಿಚಾರದ ಬಗ್ಗೆ ಮಾತನಾಡಿ

ಈ ವಿಚಾರಗಳನ್ನು ಮಾತನಾಡಿದ್ರೆ, ಮುಂದಿನ ವೈವಾಹಿಕ ಜೀವನ ಚೆನ್ನಾಗಿ ಇರುತ್ತದೆ

Beauty Tips: ತೆಂಗಿನೆಣ್ಣೆಗೆ ಇದನ್ನು ಬೆರೆಸಿ ಕೂದಲಿಗೆ ಹಚ್ಚಿ; ಸುಂದರವಾದ ಕೇಶರಾಶಿ ನಿಮ್ಮದಾಗಿಸಿಕೊಳ್ಳಿ!