ರೆಟ್ರೋ ಲುಕ್‌ನಲ್ಲಿ ಚೈತ್ರಾ ಆಚಾರ್‌!

ಚೈತ್ರಾ ಆಚಾರ್‌ ಟೋಬಿ ಸಿನಿಮಾದ ಮೂಲಕ ಜನಪ್ರಿಯತೆಯನ್ನು ಗಳಿಸಿದ ನಟಿ

ತಮ್ಮ ಅಧ್ಭುತ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ

ನಟಿ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ

Lokasabha Election: ಹೆಸರಿಗೆ ಮಾತ್ರ ಕನ್ನಡತಿಯರು, ವೋಟ್ ಹಾಕೋಕೆ ಬರಲೇ ಇಲ್ಲ ಈ ನಟಿಯರು!

ಇವರ ಕ್ರಿಯೇಟಿವ್‌ ಫೋಟೋಶೂಟ್‌ ಭಾರೀ ಸುದ್ದಿಯಾಗಿದೆ

ಹೌದು, ನಟಿ ಶೇರ್‌ ಮಾಡಿದ ಈ ರೆಟ್ರೋ ಲುಕ್‌ ಪೋಟೋಸ್‌ ವೈರಲ್‌ ಆಗಿದೆ

ಹಳೆಯ ಸಿನಿಮಾಗಳ ನಟಿಯರು ಈ ರೀತಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು

ಅದೇ ಮಾದರಿಯಲ್ಲಿ ಚೈತ್ರಾ ಆಚಾರ್‌ ಫೋಟೋ ತೆಗೆಸಿಕೊಂಡಿದ್ದಾರೆ

ನಟಿಯ ಹೇರ್‌ಸ್ಟೈಲ್‌, ಮೇಕಪ್‌, ಕಿವಿ ಓಲೆ, ಎಲ್ಲವೂ ನೈಂಟೀಸ್‌ ಹೀರೋಯಿನ್‌ ತರ ಕಾಣಿಸಿದೆ

ನಟಿ ಬೋಲ್ಡ್‌ ಫೋಟೋಶೂಟ್‌ ಮಾಡುತ್ತಿದ್ದರು. ಈ ಮಧ್ಯೆ ಈ ರೀತಿ ಯುನಿಕ್‌ ಫೋಟೋಶೂಟ್‌ ಮಾಡಿಕೊಂಡ್ರಾ? ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

Bollywood Song: ರಾತ್ರೋ ರಾತ್ರಿ ಹಿಟ್, 1 ಕೋಟಿ ಕ್ಯಾಸೆಟ್ ಸೇಲ್, DD ನಿಷೇಧಿಸಿದ್ದ ಆ ಸಾಂಗ್ ಇಂದಿಗೂ ಫೇಮಸ್!