ಸೀರಿಯಲ್‌ ನಟ ಧನುಷ್‌ ಮದ್ವೆ ಫೋಟೋಸ್‌!

ಗೀತಾ ಧಾರವಾಹಿಯ ಮೂಲಕ ಮನೆ ಮಗನಾಗಿರುವ ಧನುಷ್‌ ಗೌಡ ಇಂದು ಮದುವೆಯಾಗಿದ್ದಾರೆ

ಧನುಷ್‌ ಗೌಡ ಮದುವೆ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ

ವಿವಾಹ ಪೂರ್ವ ಶಾಸ್ತ್ರಗಳ ಫೋಟೊ

ಮಹೆಂದಿ ಕಾರ್ಯಕ್ರಮದಲ್ಲಿ ಧನುಷ್‌ 

ಹಳದಿ ಶಾಸ್ತ್ರ ಕಾರ್ಯಕ್ರಮ

ಸಂಜನಾ ಗೌಡ ಎಂಬವರನ್ನು ಧನುಷ್‌ ಮದ್ವೆಯಾಗಿದ್ದಾರೆ

ತಾಳಿ ಕಟ್ಟುವ ವೇಳೆ ಸಂಜನಾ ಕಣ್ಣಲ್ಲಿ ಆನಂದಭಾಷ್ಪವನ್ನು ನೀವಿಲ್ಲಿ ಕಾಣಬಹುದು 

ಧನುಷ್‌ ಅವರು ಸಂಜನಾ ಅವರಿಗೆ ಮುತ್ತು ಕೊಡುವ ಫೋಟೋ ಭಾರೀ ವೈರಲ್‌ ಆಗಿದೆ

ಅಭಿಮಾನಿಗಳು ಫೋಟೋವನ್ನು ಕಂಡು ಶುಭ ಹಾರೈಸಿದ್ದಾರೆ

Sruthi Hariharan: ಸಖತ್ ವರ್ಕೌಟ್, ನ್ಯೂ ಲುಕ್; ಲಂಬಾಣಿ ಡ್ರೆಸ್‌ನಲ್ಲಿ ಶ್ರುತಿ ಹರಿಹರನ್ ಸೂಪರ್!